ನಮ್ಮ ಬಗ್ಗೆ

      

ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳೆ …

 

ಕರ್ನಾಟಕದಲ್ಲೇ ಪ್ರಥಮ ಭಾರಿಗೆ ಕನ್ನಡದಲ್ಲಿ IAS/KAS ಸ್ಪರ್ಧಾತ್ಮಕ ಪರೀಕ್ಷೆಗಳಿಗೋಸ್ಕರ ರಚಿಸಿರುವ nammaiasacademy.com ಎಂಬ ವೆಬ್ ತಾಣ ಎಂದು ತಿಳಿಸಲು ಹೆಮ್ಮೆ ಅನ್ನಿಸುತ್ತಿದೆ. ನಿಮಗೆ ತಿಳಿದಿರುವಂತೆ  ನಗರ ಪ್ರದೇಶಗಳಲ್ಲಿ ತರಭೇತಿ ಕೇಂದ್ರಗಳು ಸೌಲಭ್ಯವಿರುವವರಿಗೆ ನೆರವಾಗುತ್ತಿದ್ದು,  ಗ್ರಾಮೀಣ ವಿಧ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗುತ್ತಿರುವುದು ಅಕ್ಷರಃ ಸಹ ನಿಜ.ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಒಳ್ಳೆಯ ಗುಣಮಟ್ಟದ ತರಭೇತಿ ಕೇಂದ್ರಗಳು ಇಲ್ಲದೆ ಅಭ್ಯರ್ಥಿಗಳು ಅವಕಾಶ ವಂಚಿತರಾಗುತಿದ್ದಾರೆ .ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂದು ಅನೇಕ ವೆಬ್ ತಾಣಗಳು ಇಂಗ್ಲೀಷ್ ನಲ್ಲಿ ಲಭ್ಯವಿದ್ದು, ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಅಂತಹ ವೆಬ್ ತಾಣವು ಸಹ ಇಲ್ಲದೆ ಅವೈಜ್ಞಾನಿಕ ತನದಿಂದ ತಮ್ಮ ಸಮಯ ಮತ್ತು ಹಣವನ್ನು ಕಳೆದುಕೊಳ್ಳುತಿದ್ಧಾರೆ  . IAS/KAS ಪರೀಕ್ಷೆ ಯಲ್ಲಿ ಯಶಸ್ವಿ ಆಗಲು ದೆಹಲಿ ಮತ್ತು ಇತರೆ ಹೊರ ರಾಜ್ಯಗಳಿಗೆ  ತರಭೇತಿ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದನೆಲ್ಲ ಗಮನದಲ್ಲಿ ಇಟ್ಟುಕೊಂಡು ಸುಮಾರು 3 ವರ್ಷಗಳಿಂದ ಕನ್ನಡ ಮಾಧ್ಯಮದ  ಅಭ್ಯರ್ಥಿಗಳು  ಯಾವ ರೀತಿ ತಯಾರಿ ನಡಿಸಿದರೆ ಯಶಸ್ವಿ ಆಗಬಹುದು ಎಂದು ನಮ್ಮದೆ ಆದಂತಹ SCIENTIFICALLY DAILY STUDY PLAN,ರಚಿಸಿ ಅದನ್ನು ಪ್ರಯೋಗಿಸಿ ಈಗ ಈ ವೆಬ್ ತಾಣದ ಮೂಲಕ ಪರಿಚಯಿಸುತಿದ್ದೇವೆ.  ತಮ್ಮ ವಾಸ ಸ್ಥಾನ ದಲ್ಲೇ ಕುಳಿತು ಅಂತರ್ಜಾಲದ ಮೂಲಕ ನೀವಿದ್ದಲ್ಲಿಗೆ  IAS/KAS ಪರೀಕ್ಷೆ ತಯಾರಿನಡೆಸಲು    NAMMA IAS ACTIVE LEARNING PROGRAM (NIALP) ಅನ್ನು ರಚಿಸಿದ್ದೇವೆ. ಈ NIALP ಮೂಲಕ ಕನ್ನಡ ದಲ್ಲೂ IAS/KAS ಪರೀಕ್ಷೆ ಯಲ್ಲಿ ಉತ್ತಮ RANK ಪಡೆಯಬಹುದು ಎಂದು nammaiasacademy.com ಟೀಮ್ ಹಗಲಿರುಳು ಶ್ರಮವಹಿಸಿ ಈ ವೆಬ್ ತಾಣವನ್ನು ರಚಿಸಿದೆ.ಇದಕ್ಕೆ ನಿಮ್ಮ ಪ್ರೋತ್ಸಹ ಮತ್ತು ಸಹಕಾರ ನಮಗೆ ಮುಂದಿನ ದಿನಗಳಲ್ಲಿ ಈ ಪ್ಲಾನ್ ಅನ್ನು ಉತ್ತಮಗೊಳಿಸಲು ತುಂಬ ಅಗತ್ಯವಿದೆ.  ನಿಮ್ಮ ಸಲಹೆ, ಅನಿಸಿಕೆಗಳಿಗೆ ಸ್ವಾಗತ. ನಿಮ್ಮ ಪ್ರೋತ್ಸಾಹಕ್ಕೆ ದನ್ಯವಾದಗಳು.

                                              ಗುರಿ ನಿಮ್ಮದು…ಮಾರ್ಗದರ್ಶನ ನಮ್ಮದು…

 

 SMART AND HARD WORK=NAMMAIASACADEMY + YOU—-> SUCCESS GUARANTEED!

 

Share