IMPORTANT TOPICS FOR UPSC PRELIMS-2019 FOR KANNADA MEDIUM STUDENTS

ಪ್ರಿಯ ವಿಧ್ಯಾರ್ಥಿಗಳೇ,

UPSC ಪ್ರಿಲಿಮ್ಸ್ ಪರೀಕ್ಷೆ-೨೦೧೯ ಕೇವಲ ೧೫ ದಿನಗಳಿಗಿಂತ ಕಡಿಮೆಯಿದೆ.ಇಂತಹ ಸಂದರ್ಭದಲ್ಲಿ UPSC ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಅನುಕೂಲವಾಗಲು ನಮ್ಮ ಐಎಎಸ್ ಅಕಾಡೆಮಿ ತಂಡವು ವಿಷಯವಾರು important topics ನ್ನು ಪ್ರಸ್ತುತ ಪಡಿಸುತ್ತಿದೆ.ನಮ್ಮ ತಂಡವು ಇದನ್ನು UPSC ಪ್ರಿಲಿಮ್ಸ್ ಪರೀಕ್ಷೆಯ ಹಿಂದಿನ ಪ್ರಶ್ನೆಪತ್ರಿಕೆಯ ಆಧಾರದ ಮೇಲೆ important topics ಎಂದು ವಿಂಗಡಿಸಲಾಗಿದೆ. ಪರೀಕ್ಷೆಯ ಮುನ್ನ  ಕಡ್ಡಾಯವಾಗಿ  ಈ ಕೆಳಕಂಡ topics ಗಳನ್ನು ಓದುಕೊಂಡರೆ ಒಳ್ಳೆಯ ಅಂಕಗಳನ್ನು  ಗಳಿಸಬಹುದು.

 

POLITY

  1. Judiciary
  2. NITI Aayog
  3. Panchayati Raj and PESA 1996
  4. Different committees of parliament
  5. Distribution of powers between union and states
  6. Parliament and State Legislature
  7. President, Prime Minister, Council of Ministers, Speaker, Governor, CAG and attorney general
  8. Passing of bills (ordinary and money)
  9. Different parliamentary proceedings
  10. Directive principles and fundamental duties

 

Economy

  1. CRR, SLR, Repo Rate, Reverse Repo Rate, Bank Rate
  2. Depreciation and appreciation
  3. Fiscal deficit and upcoming budget
  4. Taxes and reforms
  5. National schemes and programmes
  6. Basic terms like growth rate, national income- GDP, GVA etc.,
  7. FII and recent changes in these fields
  8. convertibility of rupee, monetary policy and its measures (CRR/SLR)
  9. Finance Commission and recent recommendations
  10. Unemployment and poverty in India

 

Modern History

  1. 1857 Revolt and Associated Leaders
  2. Social Reforms in the Indian Society and related Acts
  3. Indian National Congress and its meetings
  4. India After the arrival of Mahatma Gandhi
  5. Life of Mahatma Gandhi and the Movements
  6. HSRA and associated leaders
  7. Bengal Partition and Delhi Darbar
  8. List of Governor General and Associated Works
  9. Muslim League
  10. Puna Pact
  11. Simon Commission
  12. Social Personalities
  13. Education Under British
  14. Agriculture Taxing Structure under Britishers
  15. Agrarion Revolts

 

Ancient History and Culture  

  1. Indus Valley Civilisation- Harappan, Mohanjodaro
  2. Gautama Buddha, Buddhist Councils and principles of Buddhism
  3. Jainism, its principles and 24 Jain Tirthankars
  4. Temple Architectures
  5. Mauryan Rule overview
  6. Ashokan Inscriptions
  7. Gupta Rulers and its overview
  8. Foreign Visitors
  9. Mughals Rulers, Arts, Architecture and major achievement of Mughal Rulers
  10. Akhbar and his religious philosophy- in Details

 

Environment + Geography

  1. Soils in India
  2. Climate Change and related Conferences Chronology — Paris Summit
  3. Major Disasters in the Year
  4. Renewable Energy
  5. Noise Pollution
  6. Air Pollution
  7. Food Web and Food Chain
  8. CoP24 Summit 2018
  9. Effectiveness of National Disaster Management Authority in India
  10. Cleaning of River Ganga: Programme and Achievement
  11. Green Climate Fund
  12. National Green Tribunal of India
  13. GM Mustard Crop Approval and Other Issues
  14. Indus Water Treaty and Analysis
  15. Cauvery Water Dispute and Analysis
  16. Labour Reforms in India
  17. Earth Interior and Earthquake
  18. Himalayas in India
  19. Landforms
  20. Water Resources of India—River systems, Waterfalls

 

Current affairs

  1. ಪರಿಸರ ಸೂಕ್ಷ್ಮ ವಲಯ
  2. ಎನ್‌ಜಿಟಿ
  3. ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಾಂಬೆ ನೈಸರ್ಗಿಕ ಇತಿಹಾಸ ಸಮಾಜ –(BNHS)
  4. ಸಂವಿಧಾನದ 161 ನೇ ವಿಧಿ
  5. ಭಾರತ್ ಕೆ ವೀರ್ ಗೆ ಟ್ರಸ್ಟ್ ಸ್ಟೇಟಸ್  (Trust status for Bharat Ke Veer)        
  6. ಮಗು ದತ್ತು ಸಂಪನ್ಮೂಲ ಪ್ರಾಧಿಕಾರ( CARA-Child Adoption Regulatory Authority )        
  7. ಆಧಾರ್ ಸಾಂವಿಧಾನಿಕ ಸಿಂಧುತ್ವ
  8. ಸಂವಿಧಾನದ 370 ನೇ ವಿಧಿ
  9. ಭಾರತ-ಅಮೆರಿಕ ನಡುವಿನ 2+2 ಸಭೆ
  10.  ವಿಶ್ವ ಆರೋಗ್ಯ ಸಂಘಟನೆಯ (WHO) ಆಗ್ನೇಯ ಏಷ್ಯಾದ ಪ್ರಾದೇಶಿಕ ಸಮಿತಿ    
  11. ಅಂತರರಾಷ್ಟ್ರೀಯ ವಾಯುಯಾನ ಸಮ್ಮೇಳನ      
  12. ಸಿಂಧೂ ನದಿ ಜಲ ಒಪ್ಪಂದ  
  13. ಹೊರೈಜನ್ ’2020 ‘
  14. ಪೋಶನ್ ಮಾ (ರಾಷ್ಟ್ರೀಯ ಪೌಷ್ಟಿಕಾಂಶ ತಿಂಗಳು)/ ರಾಷ್ಟೀಯ ಪೋಷಣೆ ಮಾಸ
  15. ನವಲೇಖಾ ಯೋಜನೆ(Project Navlekha)        
  16. ಗ್ಲೋಬಲ್ ಎನ್ವಿರಾನ್ಮೆಂಟ್ ಫೆಸಿಲಿಟಿ (ಜಿಇಎಫ್)
  17.  ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ 2018 (Multidimensional Poverty Index 2018)
  18. ರಫೆಲ್ ಯುದ್ಧ ವಿಮಾನ ಒಪ್ಪಂದದ ವಿವಾದ
  19.  ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ  
  20.  ಅಯುಷ್ಮಾನ್ ಭಾರತ್ ಯೋಜನೆ   
  21.  ಪರ್ಯಾಯ ಇಂಧನವಾಗಿ ಮಿಥೆನಾಲ್‌     
  22.  ಪರಮಾಣು ಶಕ್ತಿ ಆಯೋಗ  
  23. ಲೋಕಪಾಲರ ಶೋಧನ ಸಮಿತಿ (Government Constitutes Eight-Member Lokpal Search Committee)
  24. ತಕ್ಷಣವೇ ನೀತಿ ಸಂಹಿತೆ ಜಾರಿ: ಚುನಾವಣಾ ಆಯೋಗ ( Model Code of Condu
  25. ಪೂರ್ವ ವಲಯ ಮಂಡಳಿ (Eastern Zonal Council)
  26. ಎಚ್1ಬಿ ವೀಸಾ
  27. ಅಂತರಾಷ್ಟ್ರೀಯ ನ್ಯಾಯಾಲಯ  (International Court of Justice)       
  28. ಅಂತಾರಾಷ್ಟ್ರೀಯ ಸೌರ ಒಕ್ಕೂಟ( International Solar Alliance)          
  29. ಸರಕುಗಳು ಮತ್ತು ಸೇವೆಗಳ ತೆರಿಗೆ ಕಾರ್ಯಜಾಲ (GSTN-Goods and Services Tax Network )           
  30.  ಐಎಲ್‌ ಆ್ಯಂಡ್‌ ಎಫ್‌ಎಸ್‌’ ಕೇಂದ್ರ ಸರ್ಕಾರದ ಸ್ವಾಧೀನಕ್ಕೆ 
  31. ಇ–ವೇ ಬಿಲ್‌             
  32. ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ – 2018 (National Digital Communications Policy-2018)
  33.  ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್  ಯೋಜನೆ   
  34. ಅಲೆಮಾರಿ ಕಲ್ಯಾಣಕ್ಕೆ ಅಭಿವೃದ್ಧಿ ಮಂಡಳಿ (New panel for welfare of nomadic communities)
  35. ರಾಷ್ಟ್ರೀಯ ವಯೋಶ್ರೀ ಯೋಜನೆ
  36. ದೇಶದ್ರೋಹ ಕಾನೂನು     
  37.  ಮಧ್ಯಂತರ ಶ್ರೇಣಿಯ ಪರಮಾಣು ಪಡೆ  (Intermediate-Range Nuclear Forces (INF) Treaty)           
  38. ಪ್ರಾಶಸ್ತ್ಯಗಳ ಸಾಮಾನ್ಯ ವ್ಯವಸ್ಥೆ (GSP)       
  39.  ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ 
  40.  ಜನಧನ್ ಯೋಜನೆ 
  41.  ಏಷ್ಯಾಟಿಕ್ ಸಿಂಹ ಸಂರಕ್ಷಣಾ ಯೋಜನೆ    
  42. ಹಬಲ್ ಸ್ಪೇಸ್ ಟೆಲಿಸ್ಕೋಪ್ 
  43. ಜಿಸ್ಯಾಟ್–31 ಸಂಪರ್ಕ ಉಪಗ್ರಹ 
  44. ಪೆಟ್ರೊಟೆಕ್‌
  45. ಕುಸುಮ್ ಯೋಜನೆ
  46. ಪಾಕಿಸ್ತಾನದ ‘ಪರಮಾಪ್ತ ರಾಷ್ಟ್ರ’ ಮಾನ್ಯತೆ ಕಿತ್ತೆಸೆದ ಭಾರತ        
  47. ರಾಷ್ಟ್ರೀಯ ಕನಿಷ್ಠ ವೇತನ   
  48. ಆಕ್ಸಿಟೋಸಿನ್       
  49. ದೀನ್ ದಯಾಳ್ ಅಂತ್ಯೋದಯ ಯೋಜನೆ
  50. ಪಿಎಂ-ಕಿಸಾನ್ ಸಮ್ಮಾನ್ ಯೋಜನೆ

 

FOR PAPER-2 (CSAT ) SOLVE OLD QUESTION PAPERS. 

SOURCE-ನಮ್ಮ ಐಎಎಸ್ ಅಕಾಡೆಮಿ STATICS & CURRENT AFFAIRS ನೋಟ್ಸ್ ನಲ್ಲಿ ನೀಡಲಾಗಿದೆ

 

Share