UPSC Strategy

ನಮ್ಮ ಐಎಎಸ್ ಅಕಾಡೆಮಿಯಿಂದ ಕನ್ನಡ ಮಾಧ್ಯಮದಲ್ಲಿ  UPSC/KAS ನಲ್ಲಿ RANK ಗಳಿಸಲು

 STRATEGY

ಪ್ರತಿಯೊಬ್ಬ ವ್ಯಕ್ತಿಯು ವಿಶಿಷ್ಟವಾಗಿರುತ್ತಾನೆ ,ಅವನಲ್ಲಿ  ಪ್ರತಿಭಾನ್ವಿತೆ , ಅಪಾರ ಸಂಭಾವ್ಯತೆ  ,ಛಲ,ಹಂಬಲತೆ ಇದ್ದೆ ಇರುತ್ತದೆ .

 ಆದರೆ  ಹಿಂದೂ ಮುಂದು ಯೋಚಿಸದೆ  ತುಂಬ  ಹಾರ್ಡ್ ವರ್ಕ್  ಮಾಡುತ್ತೇವೆ , ಆದರೆ SMART ವರ್ಕ್ ನಲ್ಲ . ಅದರಲ್ಲೂ ಕನ್ನಡ ಮಾಧ್ಯಮದಲ್ಲಿ  UPSC/KAS ದಂತಹ ಪರೀಕ್ಷೆ ಗಳಿಗೆ ತಯಾರಿನಡೆಸಬೇಕೆಂದರೆ   ಅದಕ್ಕೆ ಅಗತ್ಯವಾದ  ಸಂಪನ್ಮೂಲಗಳ ಕೊರತೆಯಿಂದಾಗಿ (ಕೋಚಿಂಗ್, ಗುಣಮಟ್ಟದ ನೋಟ್ಸ್ಗಳು  ಮುಂತಾದವುಗಳಿಗೆ) ಮತ್ತು ಪರೀಕ್ಷೆಯ ತಯಾರಿಗೆ ಬೇಕಾಗಿರುವ ದಿಕ್ಕಿನ ಕೊರತೆ (ಬಹು ಪುಸ್ತಕ ಪಟ್ಟಿಗಳು, ಟನ್ಗಳಷ್ಟು ಸಾಮಗ್ರಿಗಳು ಮುಂತಾದವು) ಕಾರಣದಿಂದಾಗಿ, ಅನೇಕ ಅಭ್ಯರ್ಥಿಗಳು  ತಮ್ಮ ಕನಸುಗಳನ್ನು ನನಸಾಗಿಸಲು  ವಿಫಲರಾಗುತ್ತಾರೆ.

 UPSC/KAS ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಮಾಡುವುದು ತುಂಬ ಕಷ್ಟ ಅನ್ನುವುದು ನಮ್ಮ ದಡ್ಡತನ.ನಾನು ರಾಂಕ್ ಪಡೆಯುತ್ತೆನೆ ಎಂಬ   ಛಲವಿದ್ದರೆ ಏನ್ನನ್ನಾದರೂ ಸಾದಿಸಬಹುದು . 

 ನಮ್ಮ ಐಎಎಸ್ ಅಕಾಡೆಮಿ  ತಂಡವು ನಿಮ್ಮಕನಸನ್ನು ನನಸಾಗಿಸಲು ಸಣ್ಣ ಪ್ರಯತ್ನ ದಿಂದ ಇಂದು ನಿಮ್ಮ ಮುಂದೆ ಇದೆ

WITH RERENCE to NCERT BOOKS REFER FOLLOWING BOOKS

ಕನ್ನಡ ಮಾದ್ಯಮದಲ್ಲಿ ಅಧ್ಯಯನ ಮಾಡುವುದಕ್ಕೆ ಬೇಕಾಗಿರುವ,ಲಭ್ಯತೆ ಇರುವ ಪುಸ್ತಕಗಳು

1.HISTORY –ಇತಿಹಾಸ

  • ಸಮಗ್ರ ಭಾರತದ ಇತಿಹಾಸ ()-ಡಾ .ಸದಾಶಿವ
  • ವಿಶ್ವ ಇತಿಹಾಸ -ಡಾ .ಸದಾಶಿವ
  • ಆಧುನಿಕ ಭಾರತದ ಇತಿಹಾಸ –
  • ಡಾ ।।. ಎಚ್.ಎಸ್.ಗೋಪಾಲ ರಾವ್ (TRANSLATED)
  • ಜಾಗತಿಕ ಇತಿಹಾಸ ಪ್ರಥಮ ಪಿ.ಯು.ಸಿ ಪಠ್ಯಪುಸ್ತಕ
  • ART AND CULTURE-NAMMA IAS ACADEMY NOTES

ಪ್ರಾಚೀನ+ಮಧ್ಯಯುಗ,+ಆಧುನಿಕ ಇತಿಹಾಸ=NAMMA IAS ACDEMY NOTES

 2.GEOGRAPHY-ಭೂಗೋಳ ಶಾಸ್ತ್ರ 

  • ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವ ಗಳು -ಡಾ ।।.ರಂಗನಾಥ
  • ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳ ಶಾಸ್ತ್ರ -ಡಾ।। ರಂಗನಾಥ
  • ಪ್ರಪಂಚದ ಪ್ರಾದೇಶಿಕ ಭೂಗೋಳಶಾಸ್ತ್ರ -ಡಾ ।। ರಂಗನಾಥ
  • ಪ್ರಥಮ ಪಿಯುಸಿ ಪಠ್ಯಪುಸ್ತಕ(NEW EDITION)
  • COMPLETE GEOGRAHY-NAMMA IAS ACDEMY NOTES

3.POLITY-ಪಾಲಿಟಿ

  • INDIAN POLITY-LAXMIKANTH (ENGLISH MEDIUM MUST AND SHOULD)
  • ಭಾರತ ಸಂವಿಧಾನ ಮತ್ತು ರಾಜಕೀಯ-ಪಿ.ಎಸ್ .ಗಂಗಾಧರ
  • ಭಾರತ ಸರ್ಕಾರ ಮತ್ತು ರಾಜಕೀಯ –H.M ರಾಜಶೇಖರ್
  • ಭಾರತ ಸಂವಿಧಾನ-NAMMA IAS ACDEMY NOTES

 

4.ECONOMY –ಭಾರತೀಯ ಅರ್ಥಶಾಸ್ತ್ರ

  • INDIAN ECONOMY -RAMESH SING
  • ಭಾರತೀಯ ಅರ್ಥಶಾಸ್ತ್ರಡಾ।। ಎಚ್ .ಆರ್ .ಕೃಷ್ಣಯ್ಯ ಗೌಡ (NEW EDITION)
  • ದ್ವಿತೀಯ ಪಿ.ಯು.ಸಿ ಪಠ್ಯ ಪುಸ್ತಕ ಅರ್ಥಶಾಸ್ತ್ರ –II
  • ಭಾರತೀಯ ಅರ್ಥಶಾಸ್ತ್ರ-NAMMA IAS ACDEMY NOTES

 

5.ENVIRONMENT-ಪರಿಸರ ಅಧ್ಯಯನ

  • ENVIRONMENT-SHANKAR IAS BOOK
  • ಪರಿಸರ ಅಧ್ಯಯನ- ಡಾ ।। ರಂಗನಾಥ

6.SCINCE AND TECHNOLOGY

  • NAMMA IAS ACDEMY NOTES  

7.SOCIOLOGY

  • ಭಾರತೀಯ ಸಮಾಜ–ಚ .ನ .ಶಂಕರ್ ರಾವ್

8.ETHICS AND INTEGRITY- ನೈತಿಕತೆ ಮತ್ತು ಸಮಗ್ರತೆ

  • Lexicon Publication
  • ನೈತಿಕತೆ ಮತ್ತು ಸಮಗ್ರತೆ –  NAMMA IAS ACADEMY NOTES

 

 ಪುಸ್ತಕವನ್ನು ಪುಟದಿಂದ ಪುಟಕ್ಕೆ ಓದುವುದು ಅಗತ್ಯತೆ ಇಲ್ಲ. ವಿಷಯವನ್ನು ಅರ್ಥ ಮಾಡಿಕೊಳ್ಳಿ ಆದರೆ ಅದರಲ್ಲೇ ಸಂಶೋಧನೆ ಮಾಡಬೇಡಿ.

ALL NAMMA IAS ACDEMY NOTES ARE IN KANANDA MEDIUM WITH LATEST EDITION AS UPSC/KAS LEVEL

 

FINALLY BELIVE IN YOUSR SELF……

DON’T JUDGE US BY COLOUR…JUDGE US BY CONTENT

YOU……………………………..>ನಮ್ಮ ಐಎಎಸ್ ಅಕಾಡೆಮಿ………………………………………>UPSC/KAS

        

 

 

Share