ನಮ್ಮ ಐಎಎಸ್ ಅಕಾಡೆಮಿ ಪ್ರಬಂಧಗಳ ಮಾದರಿ ಉತ್ತರಗಳು

ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯಾ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ

 

1.ಭಾರತೀಯ ಪ್ರಜಾಪ್ರಭುತ್ವ , ಮಾಧ್ಯಮ ಮತ್ತು ಸಾರ್ವಜನಿಕ ಅಭಿಪ್ರಾಯ ಮೂರು ಅಂಶಗಳು ನೀತಿ/ನಿರ್ಣಯವನ್ನು  ರೂಪಿಸಲು ಗಣನೆಗೆ ತೆಗೆದುಕೊಳ್ಳುವ  ಅವಶ್ಯಕತೆ ಇದೆಯೇ … ??

 

ಪೀಠಿಕೆ

ಕೆಲವರ್ಷಗಳ ಹಿಂದೆ  ಜಂತರ್ ಮಂತರ್ ನಲ್ಲಿ ಲೋಕಪಾಲ್ ಗಾಗಿ ಅಣ್ಣ ಹಜಾರೆ ರವರು ಉಪವಾಸ ಸತ್ಯಾಗ್ರಹವನ್ನು  ಕೈಗೊಂಡಾಗ  ಅವರ ಬೆಂಬಲಕ್ಕಾಗಿ ದೇಶಾದ್ಯಂತ ಮೇಣದ ಬತ್ತಿಯ ಮೆರವಣಿಗೆಗಳು ಮತ್ತು ಅಹಿಂಸಾತ್ಮಕ ಪ್ರತಿಭಟನೆಗಳ ಪ್ರವಾಹವೇ ನಡೆಯಿತು. ವಿವಿಧ ಕ್ಷೇತ್ರದ ವಿದ್ವಾoಸರು, ನಟರು ಮುಂತಾದವರು ಅವರ ಬಂಬಲಕ್ಕೆ ನಿಂತರು ಜೊತೆಗೆ ಹೊರ ದೇಶಗಳಾದ ಅಮೇರಿಕಾ, ಜರ್ಮನಿ, ಫ್ರಾನ್ಸ್ ಇತ್ಯಾದಿ ನೆರೆಯ ರಾಷ್ಟ್ರಗಳಿಂದಲೂ ಇದಕ್ಕೆ ಬೆಂಬಲ ಸೂಚಿಸಿದರು.

ಈ ಚಳುವಳಿಯ ಪ್ರಮುಖ ಕಾರಣವೆಂದರೆ ಭ್ರಷ್ಟಾಚಾರದ ವಿರುದ್ಧವಾಗಿ ಸಾರ್ವಜನಿಕರ ಅಭಿಪ್ರಾಯ ಮತ್ತು ದೂರುಗಳು ವ್ಯಾಪಕವಾಗಿ ಮಾಧ್ಯಮದ ಮೂಲಕ ಪ್ರತಿಧ್ವನಿಸಿತು. ಅಂತಿಮವಾಗಿ ಲೋಕಪಾಲ ಮಸೂದೆಗೆ ಸಮ್ಮತಿ ದೊರೆಯಿತು. 

ಈ ಮೇಲಿನ ಘಟನೆಯನ್ನು ತೆಗೆದುಕೊಂಡಿರುವುದೇಕೆಯಂದರೆ….CLICK HERE TO READ MORE

 

2.ಲಿಂಗ ಸಮಾನತೆವಾಸ್ತವದಲ್ಲಿದೆಯೋ ಅಥವಾ ಕಟ್ಟುಕಥೆಯೋ ?

 

ಪೀಠಿಕೆ :  

ಸುಮಾರು 3.5 ಬಿಲಿಯನ್ ವರ್ಷಗಳ ಹಿಂದೆ ಈ  ಭೂಮಿಯ ಮೇಲೆ ಸರಳ ಏಕಕೂಶ ಜೀವಿಗಳು ಉದಯಿಸಿದವು.ಅಂದಿನಿಂದ ಜೀವಿಗಳು ಜೀವವಿಕಾಸದ ಹಾದಿಯನ್ನು ತುಳಿಯುತ್ತ , ಬಹುಕೋಶಿಯ ಜೀವಿಗಳಾಗಿ ಪರಿವರ್ತನೆಗೊಳ್ಳುತ್ತಾ ,ಸಂಕೀರ್ಣ ಜೀವಿಗಳಗಿ ಮಾರ್ಪಟ್ಟು , ಮನುಷ್ಯನ ಉಗಮಕ್ಕೆ ನಾಂದಿ ಹಾಡಿದವು . ಆರಂಭದ ಏಕಕೋಶ ಜೀವಿಗಳಲ್ಲಿ  ಗಂಡು ಮತ್ತು ಹೆಣ್ಣಿನ ಲಕ್ಷಣಗಳು ಒಂದೇ ಜೀವಿಯಲ್ಲಿದ್ದು ,ಬೇರೊಂದು ಜೀವಿ ಅಥವಾ ಸಂಗಾತಿಯ ನೆರವಿಲ್ಲದೆ ತನ್ನ ಮರಿಗಳನ್ನು ತಾನೇ  ಹಾಕುವ ಸಾಮರ್ಥ್ಯ ಹೊಂದಿದ್ದವು . ಜೀವ ವಿಕಾಸವಾದಂತೆ ಗಂಡು ಮತ್ತು ಹೆಣ್ಣಿನ ಅಂಶ ಅಥವಾ ಲಕ್ಷಣಗಳು ಒಂದೇ ಪ್ರಭೇದದ ಪ್ರತ್ಯೇಕ ಜೀವಿಗಳಲ್ಲಿ ಕಂಡುಬಂದು, ಒಂದೇ ಪ್ರಭೇದದಲ್ಲಿ ಗಂಡು ಮತ್ತು ಹೆಣ್ಣು ಎಂದು ವಿಭಾಗಿಸಲ್ಪತ್ತವು . ಈ ವರ್ಗೀಕರಣ ಹಾಗೇ ಮುಂದುವರೆದು ಜೀವವಿಕಾಸದ……….CLICK HERE TO READ MORE

Share