BREKING NEWS-FREE KMLP (KAS MAINS LEARNING PROGRAMME) FOR KAS MAINS EXAM-2024

KMLP (KAS MAINS LEARNING PROGRAMME)-2023

  ಇದನ್ನು   KAS ಮುಖ್ಯ ಪರೀಕ್ಷೆಯ ತಯಾರಿ ನಡೆಸಲು ರಚಿಸಲಾಗಿದೆ.
ವಿಶಿಷ್ಟತೆಗಳು(FEATURES)

1. ಪ್ರತಿ ದಿನ KPSC  ಮುಖ್ಯ ಪರೀಕ್ಷೆಗೆ ಸಂಬಧಿಸಿದಂತೆ ಮುಖ್ಯ ಪರೀಕ್ಷೆಯ ಪ್ರಶ್ನೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡು ಮಾಧ್ಯಮಗಳಲ್ಲಿ ನೀಡಲಾಗುವುದು ಅದನ್ನು ಉತ್ತರಿಸಿ ಮೌಲ್ಯಮಾಪನಕ್ಕಾಗಿ E-mail ಮಾಡಿ ಅಥವಾ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ತದ ನಂತರ ಮಾದರಿ ಉತ್ತರಗಳನ್ನು ENGLISH/KANANDA ಮಾಧ್ಯಮ ದಲ್ಲಿ ನೀಡಲಾಗುವುದು.  

ಇದು ಉಚಿತ ಮತ್ತು ಖಚಿತ ಯೋಜನೆ

 

ಪ್ರತಿವಾರ ವಿಡಿಯೋ ಕ್ಲಾಸ್ ಮತ್ತು ನಮ್ಮ ತಂಡದವರೊಡನೆ ನಿಮ್ಮ ಡೌಟ್ಸ್ ಗಳನ್ನೂ ಚರ್ಚಿಸಲು. ನಮ್ಮ ಐಎಎಸ್ ಅಕಾಡೆಮಿ ತಂಡ ಪ್ರಯತ್ನಿಸುತ್ತಿದೆ. (NAMMA IAS ACADEMY TEAM IN FUTURE  PLANNING TO ARRANGE ONLINE CLASS IN EVERY WEEK WITH OUR OFFICERS AS WEL SUBJECT EXPERTS ) . 

 

CLICK HERE TO  SUBCRIBE NAMAM IAS TELEGRAM CHANNEL

 

Share