BIG NEWS: KEA/KPSC TEST SERIES WITH MENTOR SHIP BOTH IN ENGLISH &KANNADA MEDIUM

ಪ್ರಿಯ ವಿದ್ಯಾರ್ಥಿಗಳೇ,

ಇತ್ತೀಚಿಗೆ KPSC ಮತ್ತು KEA  ವತಿಯಿಂದ GROUP-ಬಿ ಮತ್ತು GROUP-C ಹುದ್ದೆಗಳ  ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಹಾಗು ಇನ್ನು ಹಲವಾರು ಹುದ್ದೆಗಳ  ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸುತ್ತದೆ.ಯಾವ ವಿದ್ಯಾರ್ಥಿಗಳು ಇಲ್ಲಿಯವರಿಗೆ ಅರ್ಜಿ ಸಲ್ಲಿಸಿಲ್ಲವೋ ಅಂತಹ ವಿದ್ಯಾರ್ಥಿಗಳು ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸಿ ತಮ್ಮ ಪರೀಕ್ಷಾ ತಯಾರಿಯನ್ನು ಚುರುಕುಗೊಳಿಸಿ.

Click here for KEA website  

Click here for KPSC Website

“ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ” ಎಂಬುವ ಮನಸ್ಥಿತಿಯಲ್ಲಿ ಪರೀಕ್ಷೆಗೆ ತಯಾರಿ ನಡೆಸಬೇಕು.

ಈ ನೇಮಕಾತಿಗಳ ದೃಷ್ಟಿಯಿಂದ ನಮ್ಮ ಐಎಎಸ್ ಅಕಾಡೆಮಿಯು ವಿದ್ಯಾರ್ಥಿಗಳ ಪರೀಕ್ಷಾ ತಯಾರಿಯನ್ನು ಅನುಕೂಲ ಗೊಳಿಸಲು “TEST SERIES WITH MENTOR SHIP” ಎಂಬ ನೂತನ  ಟೆಸ್ಟ್ ಸರಣಿಯನ್ನು ಪ್ರಾರಂಭಿಸುತ್ತಿದೆ. ಇದರ ಹೆಚ್ಚಿನ ಮಾಹಿತಿಯನ್ನು ನಮ್ಮ ಐಎಎಸ್ ಅಕಾಡೆಮಿಯ ವೆಬ್ ಸೈಟ್ ನಲ್ಲಿ ಶೀಘ್ರದಲ್ಲೇ  ಬಿಡುಗಡೆ ಗೊಳಿಸಲಾಗುವುದು.

 

“TEST SERIES WITH MENTOR SHIP” ಯೋಜನೆಯನ್ನು ಇತ್ತೀಚಿಗೆ ಆಯ್ಕೆಯಾಗಿ ಹೋಗಿರುವಂತಹ  KAS ಅಧಿಕಾರಿ ತಂಡದಿಂದ  ಹಾಗು ನುರಿತ ಸ್ಪರ್ಧಾತ್ಮಕ ತರಬೇತುದಾರರಿಂದ  ನೀಡಲಾಗುವುದು.

ಸತತ 6 ವರ್ಷಗಳಿಂದ   ಕಡಿಮೆ ಶುಲ್ಕ  ಅತಿ ಹೆಚ್ಚು ಗುಣಮಟ್ಟದಲ್ಲಿ  UPSC/KPSC ಗೆ ಹಲವಾರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳಿಸಿರುವ ಕರ್ನಾಟಕದ ಏಕೈಕ ಆನ್ಲೈನ್ ತಾಣ NAMMA IAS ACADEMY ”  

ಈ ಯಶಸ್ಸನ್ನು ಮತ್ತಷ್ಟು ಮುಂದುವರಿಸಲು, NAMMA IAS ACADEMY ”    ಯು ಮುಂಬರುವ KPSC ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಹಾಯಕವಾಗುವಂತೆ  ವಿನೂತನ ಕೋರ್ಸ್‌ನ್ನು ಪ್ರಕಟಿಸುತ್ತಿದೆ.

ಆಸಕ್ತ ಅಭ್ಯರ್ಥಿಗಳು, ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಿ  ನೋಂದಾಯಿಸಿಕೊಳ್ಳಬಹುದಾಗಿದೆ.

Share