11th September-MLP

11th  SEPTEMBER MLP

 

NOTE-  11th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

1.It is said that the aspiration for self-rule of the hill people in Darjeeling is more than a century old. Examine the historical background of the demand for creation of Gorkhaland.

(ಡಾರ್ಜಿಲಿಂಗ್ ನಲ್ಲಿನ   ಗುಡ್ಡ ಗಾಡಿನ  ಜನರ ಸ್ವಯಂ ಆಡಳಿತದ ಆಶಯವು ಒಂದು ಶತಮಾನಕ್ಕೂ ಹೆಚ್ಚು ಹಳೆಯದಾಗಿದೆ ಎಂದು ಹೇಳಲಾಗಿದೆ. ಗೂರ್ಖಾಲ್ಯಾಂಡ್ ಸೃಷ್ಟಿಗೆ ಬೇಡಿಕೆಯ ಐತಿಹಾಸಿಕ ಹಿನ್ನೆಲೆಯನ್ನು ಪರೀಕ್ಷಿಸಿ.)                                                                               (200 ಪದಗಳು)

 

http://www.thehindu.com/todays-paper/tp-opinion/an-elusive-peace/article19633141.ece

 

 

GENERAL STUDIES-2

2.Why is India’s world ranking on press freedom is falling? In your opinion, what measures should government take to improve its ranking? Examine.

 (ವಿಶ್ವದಲ್ಲೇ  ಪತ್ರಿಕಾ ಸ್ವಾತಂತ್ರ್ಯದಲ್ಲಿ   ಭಾರತದ ಶ್ರೇಯಾಂಕವು ಏಕೆ  ಕುಸಿಯುತ್ತಿದೆ ? ನಿಮ್ಮ ಅಭಿಪ್ರಾಯದಲ್ಲಿ, ಅದರ ಶ್ರೇಣಿಯನ್ನು ಸುಧಾರಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ಪರೀಕ್ಷಿಸಿ .)                                                                                                   (200 ಪದಗಳು)

 

http://indianexpress.com/article/opinion/columns/telescope-asking-the-wrong-questions-journalist-gauri-lankesh-gauri-lankesh-murder-bengaluru-4831989/

 

 

GENERAL STUDIES-3

 

3.As per official data, Indian roads became deadlier than ever in 2016, with a total of 1.51 lakh people dying in 4.81 lakh accidents. What do these accidents indicate about infrastructure, road safety and governance? How can India prevent these accidents? Examine.

 (ಅಧಿಕೃತ ಮಾಹಿತಿಯ ಪ್ರಕಾರ, 2016 ರಲ್ಲಿ ಭಾರತದಲ್ಲಿ   ರಸ್ತೆ ಅಪಘಾತದಿಂದ  ಹೆಚ್ಚು ಪ್ರಾಣ ಕಳೆದುಕೊಂದಿದ್ದಾರೆಒಟ್ಟು 4.81 ಲಕ್ಷ ಅಪಘಾತಗಳಲ್ಲಿ ,1.51 ಲಕ್ಷ ಜನರು ಸತ್ತಿದ್ದಾರೆ ಅಪಘಾತಗಳು   ಮೂಲಭೂತ ಸೌಕರ್ಯ, ರಸ್ತೆ ಸುರಕ್ಷತೆ ಮತ್ತು ಆಡಳಿತದ ಬಗ್ಗೆ ಏನನ್ನು   ಸೂಚಿಸುತ್ತವೆ? ಅಪಘಾತಗಳನ್ನು ಭಾರತ ಹೇಗೆ ತಡೆಗಟ್ಟಬಹುದು? ಪರೀಕ್ಷಿಸಿಸಿ)                                                                                          (200 ಪದಗಳು)

 

http://www.thehindu.com/news/national/fatalities-on-indian-roads-hit-all-time-high/article19631342.ece?homepage=true

 

 

Share