12th October MLP

12th  OCTOBER  MLP

NOTE-  12th  OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.Plutocracy is the antithesis of democracy. Do you think India treats different classes in Indian society differently when it comes to an development agenda? Comment. (200 Words)

(ಪ್ರಭುತ್ವವು  ಪ್ರಜಾಪ್ರಭುತ್ವದ ವಿರೋಧಾಲಂಕಾರವಾಗಿದೆ. ಭಾರತವು  ಅಭಿವೃದ್ಧಿಯ ಕಾರ್ಯಸೂಚಿಯಲ್ಲಿ  ಬಂದಾಗ ಸಮಾಜದ ವಿಭಿನ್ನ ವರ್ಗಗಳನ್ನು ವಿಭಿನ್ನವಾಗಿ ಪರಿಗಣಿಸುತ್ತದೆ ಎಂದು ನೀವು ಭಾವಿಸುತ್ತೀರಾವ್ಯಾಖ್ಯೆಸಿ )                                                        (200 ಪದಗಳು)

 

http://www.livemint.com/Opinion/SxBpGl7vmFcQOh8Y8zze3I/Indias-new-gene-is-called-plutocracy.html

 

 

 GENERAL STUDIES-2

2.Quality of educators is the cornerstone for quality education. What measures can be undertaken to improve teacher quality at all levels of education?  Discuss. (200 Words)

(ಶಿಕ್ಷಣದ  ಮೂಲಾಧಾರವೆಂದರೆ ಅದರ ಗುಣಮಟ್ಟ .   ಶಿಕ್ಷಣದ ಎಲ್ಲಾ ಹಂತಗಳಲ್ಲಿ ಶಿಕ್ಷಕರ  ಗುಣಮಟ್ಟವನ್ನು ಸುಧಾರಿಸಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು? ಚರ್ಚಿಸಿ.)                                                                                                                                        (200 ಪದಗಳು)

 

http://www.thehindu.com/todays-paper/tp-national/untrained-teachers-can-now-access-training-material/article19793545.ece

 

 

GENERAL STUDIES-3

3.Critically analyse the Public Private Partnerships (PPP) developmental model. (200 Words)

(ಸಾರ್ವಜನಿಕರು, ಖಾಸಗಿ, ಸಹಭಾಗಿತ್ವಗಳ. (PPP) ಅಭಿವೃದ್ಧಿ ಮಾದರಿಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. )(200 ಪದಗಳು)

 

http://www.livemint.com/Opinion/0Wdk3xa6JG1iOpjg9BuVCL/Strategy-to-revitalize-PPPs-in-India.html

 

Share