12th September MLP

12th  SEPTEMBER MLP

 

NOTE-  12th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.It is said that the many environmental concerns and massive price tag of the river-interlinking project may outweigh its projected benefits. Do you agree? Discuss critically.

 (ನದಿ-ಅಂತರ ಸಂಪರ್ಕ ಯೋಜನೆಗೆ ಸಂಬಂಧಿಸಿದ೦ತೆ , ಪರಿಸರ ಕಾಳಜಿ ಮತ್ತು   ಯೋಜನೆಯ ವೆಚ್ಚವು  ಬೆಲೆಯು ಅದರ   ಪ್ರಯೋಜನಗಳನ್ನು ಮೀರಿಸುತ್ತದೆ ಎಂದು ಹೇಳಲಾಗುತ್ತದೆ. ನೀನು ಒಪ್ಪಿಕೊಳ್ಳುತ್ತೀರಾ ? ವಿಮರ್ಶಾತ್ಮಕವಾಗಿ ಚರ್ಚಿಸಿ. )                                    (200 ಪದಗಳು)

 

http://www.livemint.com/Opinion/qOpr7STAP74Lb2ICtNMwoN/Caution-warranted-for-riverlinking-project.html

 

 

GENERAL STUDIES-2

2.Can the Centre take recourse to Article 256, which empowers it to issue directions to the States, ?? Examine.

 (ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಲು ಅಧಿಕಾರ ನೀಡುವ ಸಂವಿಧಾನದ 256 ನೇ ವಿಧಿಯ ಅವಲಂಬನೆಯನ್ನು   ಕೇಂದ್ರಸರಕಾರವು  ಹಿಂತೆಗೆದುಕೊಳ್ಳಬಹುದೆ .. ? ಪರೀಕ್ಷಿಸಿಸಿ. )                                                                                                                          (200 ಪದಗಳು)

 

http://www.thehindu.com/todays-paper/tp-opinion/vigil-on-vigilantes/article19639697.ece

 

 

GENERAL STUDIES-3

 

3.Recently, the government set up a five-member committee chaired by former Supreme Court judge, Justice (retd.) B.N. Srikrishna, to draw up a draft Data Protection Bill. Examine the significance of the Bill and the salient features on which its recommendations would be based.

 (ಇತ್ತೀಚೆಗೆ, ಸರ್ವೋಚ್ಚ ನ್ಯಾಯಾಲಯದ    ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣಅಧ್ಯಕ್ಷತೆ ವಹಿಸಿದ್ದ ಐದು ಸದಸ್ಯರ ಸಮಿತಿಯನ್ನು ದತ್ತಾಂಶ ರ್ರಕ್ಷಣೆ ಸಂಭಂದಿಸಿದಂತೆ ವ್ಯವಸ್ಥಿತ ಪದ್ದತಿಗಳ ಅಧ್ಯಯನಕ್ಕೆ ಸರ್ಕಾರ ಸ್ಥಾಪಿಸಿತು.   ಇದರ  ಪ್ರಾಮುಖ್ಯತೆಯನ್ನು   ಮತ್ತು ಅದರ ಶಿಫಾರಸುಗಳು ಆಧರಿಸಿರುವ ಪ್ರಮುಖ ವೈಶಿಷ್ಟ್ಯಗಳನ್ನು ಪರೀಕ್ಷಿಸಿ. )                                                                                                                            (200 ಪದಗಳು)

 

http://www.thehindu.com/todays-paper/tp-opinion/for-a-robust-data-protection-regime/article19639718.ece

 

 

 

Share