13th AUGUST MLP-MODEL ANSWERS

13th   AUGUST  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.A number of factors prompted the United States to enter the First World War Discuss. Also, enumerate the various consequences of the United States entering the war?

(ಮೊದಲನೇ ಮಹಾಯುದ್ಧ (ಮೊದಲ ವಿಶ್ವ ಸಮರ)ದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ  ಪ್ರವೇಶಿಸಲು  ಅನೇಕ ಅಂಶಗಳು   ಪ್ರೇರೇಪಿಸಿತು ಎಂಬುದನ್ನು ಚರ್ಚಿಸಿ, ಅಲ್ಲದೆ ಅದರಿಂದ ಬೀರಿದ    ಹಲವಾರು ಪರಿಣಾಮಗಳನ್ನು ವಿವರಿಸಿ. )

150 ಪದಗಳು

 

ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಯುದ್ದ ಮುಕ್ತಯಗೊಂಡಿತು.ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷನಿಲಗಳು ಇತ್ಯಾದಿ ಬಳಕೆಯದವು. ಅದರಿಂದುಂಟಾದ ಸಾವು, ನೋವು, ನಷ್ಟ ಅಪಾರ.

 

ಮೊದಲನೇ ಮಹಾಯುದ್ದ ಅಥವಾ ವಿಶ್ವ ಸಮರಕ್ಕೆ ಹಲವು ಅಂಶಗಳು ಕಾರಣವಾಗಿವೆ. ಈ ಯುದ್ಧ 1914 ಜೂನ್ 28ರಂದು ಸರಾಜಿವೂ ಎಂಬಲ್ಲಿ ಅಸ್ತಿಯಾದ ಯುವರಾಜ ಆರ್ಚ್ಡ್ಯೂಕ್ ಫರ್ಡಿನಾಂಡ್ ನ ಕೊನೆಯ ಘಟನೆಯಿಂದಾಗಿ ಆರಂಭಗಿಂಡಿತು. ಕೊಲೆ ಮಾಡಿದವನು ಸರ್ಬಿಯಾ ಜನಾಂಗದ ವಿದ್ಯಾರ್ಥಿ ಅವನು ತನ್ನ ದೇಶದ ಸ್ವಾತಂತ್ರ್ಯ ಅಪಹರಣ ಮಾಫಿದ ಅಸ್ಟ್ರಿಯಾದ ವಿರೋಧಿ ಇದೊಂದು ಸ್ಥಳೀಯ ಘಟನೆಯಾಗಾಗಬೇಕಿದ್ದ ಘಟನೆ ವಿಶ್ವವ್ಯಾಪಿಯಾಗಿ ಪರಿಣಮಿಸಿತು. ದಿನಕಳೆದಂತೆ ಹಲವು ಆಸಕ್ತಿಯುಳ್ಳ ರಾಜಕೀಯ ಶಕ್ತಿಗಳು, ಪರಸ್ಪರ ವ್ಯಷಮ್ಯ, ಅಸೂಯೆ, ಹಳೆಯ ಮತ್ಸರ, ಪ್ರತಿಷ್ಠೆ ಅತಿಯಾದ ರಾಷ್ಟ್ರೀಯತೆಯ ದುರಭಿಮಾನ ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಎರಡು ಪ್ರತಿಸ್ಪರ್ದಿ ಬಣಗಳಾಗಿ ಮರ್ಪಟ್ಟವು.

 

ಮೊದಲನೇ ಮಹಾಯುದ್ಧ (ಮೊದಲ ವಿಶ್ವ ಸಮರ)ದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ  ಪ್ರವೇಶಿಸಲು  ಪ್ರೇರೇಪಿಸಿದ   ಅಂಶಗಳು 

 

  • ಹೆಚ್ಚು ಕಾಲ ಅಮೆರಿಕ ಯುದ್ಧದಿಂದ ಹೊರನಿಲ್ಲು ವಂತಿರಲಿಲ್ಲ. ಅಮೆರಿಕ ಯುದ್ಧಪ್ರವೇಶ ಮಾಡಿದರೆ ಮೆಕ್ಸಿಕೋ ಜಪಾನುಗಳು ಅದನ್ನು ಘಾತಿಸಬೇಕು ಎಂದು ಜರ್ಮನಿ ಚಿತಾವಣೆ ಮಾಡುತ್ತಿದ್ದುದೂ ಅಮೆರಿಕದ ಯುದ್ಧಕೈಗಾರಿಕೆಗಳನ್ನು ನಿಪಾತಮಾಡಲು ಪಿತೂರಿ ನಡೆಸುತ್ತಿದ್ದುದೂ ಗೂಢಚಾರರಿಂದ ಬಯಲಾದುವು. ಜರ್ಮನ್ನರು ತಮ್ಮ ಜಲಾಂತರ್ಗಾಮಿ ಯುದ್ಧವನ್ನು ಹೆಚ್ಚು ಮಾಡಿ ಇಂಗ್ಲೆಂಡನ್ನು ಸೋಲಿಸುವ ನಿಶ್ಚಯವನ್ನು ಘೋಷಿಸುತ್ತಲೇ ಅಧ್ಯಕ್ಷ ವಿಲ್ಸನ್ ಕಾಂಗ್ರೆಸಿಗೆ ಸಂದೇಶ ಕಳಿಸಿದ. 1917 ಏಪ್ರಿಲ್ 6ರಂದು ಅಮೆರಿಕದ ಕಾಂಗ್ರೆಸ್ ಯುದ್ಧ ಘೋಷಿಸಿತು.
  • ಬೆಲ್ಜಿಯಮ್ ಆಕ್ರಮಣ ಮತ್ತು  ಜರ್ಮನ್ ರ ದೌರ್ಜನ್ಯ ಗಳು ಅಮೆರಿಕನ್ನರನ್ನು ಗಾಬರಿಪಡಿಸಿತು ಮತ್ತು ಅಸಮಾಧಾನಗೊಳಿಸಿತು. ನಿಶ್ಶಸ್ತ್ರ ನಾಗರಿಕರ ಕೊಲೆಗಳು ಮತ್ತು ಕಿರು ನಗರಗಳನ್ನು  ನಾಶಗೊಳಿಸಿದರು ಅದನ್ನು  ಪತ್ರಿಕಾ  ಮೂಲಕ  ಪ್ರಸಾರವಾದವು.
  • ಕೇಂದ್ರೀಯ ಅಧಿಕಾರ ಮತ್ತು ಯು.ಎಸ್ ನಡುವಿನ ವ್ಯಾಪಾರವು ಜರ್ಮನಿಯ  ನೌಕಾದಳದ ದಂಡಯಾತ್ರೆಗಳಿಂದ ತೀವ್ರವಾಗಿ ಮೊಟಕುಗೊಂಡಿತು.
  • ಅಮೆರಿಕ ತನ್ನ ಮಿತ್ರರಾಷ್ಟ್ರಗಳಿಗೆ ಕೋಟ್ಯಂತರ ಡಾಲರುಗಳಷ್ಟು ಸಾಲಗಳನ್ನೂ ಹಲವು ಹಡಗುಗಳ ತುಂಬ ಸರಬರಾಜನ್ನೂ ಮುಖ್ಯವಾಗಿ ಆಹಾರ ವಸ್ತುಗಳನ್ನೂ ನೀಡಬಹುದಾಗಿದ್ದರೂ ಸೈನಿಕರನ್ನು ಕಳಿಸುವುದೇ ದೊಡ್ಡ ಸಮಸ್ಯೆಯಾಗಿ ಕುಳಿತಿತ್ತು.
  • ಜರ್ಮನ್ ಜಲಾಂತರ್ಗಾಮಿ ಬ್ರಿಟಿಷ್ ಸಾಗರದ ಲೈನರ್ ಲೂಸಿಟಾನಿಯಾವನ್ನು ಮುಳುಗಿಸಿತು, ಇದರ ಪರಿಣಾಮವಾಗಿ ಸುಮಾರು 128 ಅಮೇರಿಕ  ಜನರನ್ನು ಒಳಗೊಂಡಂತೆ ಸುಮಾರು 1,200 ಜನರು ಸಾವನ್ನಪ್ಪಿದರು. ಇದು ಯುಎಸ್ ಮತ್ತು ಜರ್ಮನಿಯ ನಡುವಿನ ರಾಜತಾಂತ್ರಿಕ ಸಂಬಂಧವನ್ನು ತಗ್ಗಿಸಿತು.
  •   ಝಿಮ್ಮರ್ಮ್ಯಾನ್ ಟೆಲಿಗ್ರಾಮ್ ಜರ್ಮನಿ ಮತ್ತು ಮೆಕ್ಸಿಕೋ ನಡುವೆ ಒಕ್ಕೂಟವನ್ನು ಪ್ರಸ್ತಾಪಿಸಿತು. ಅಮೇರಿಕವು ಮಿತ್ರರಾಷ್ಟ್ರಗಳ ಬದಿಯಲ್ಲಿ ಯುದ್ಧದಲ್ಲಿ ಸೇರಿಕೊಂಡರೆ. ಮೆಕ್ಸಿಕನ್-ಅಮೆರಿಕನ್ ಯುದ್ಧದಲ್ಲಿ ಅವರು…..CLICK HERE TO READ MORE
Share