13th SEPTEMBER-ನಮ್ಮ ಐಎಎಸ್ ಅಕಾಡೆಮಿಯ ಸಂಪಾದಕೀಯ ಒಳನೋಟ

ನಮ್ಮ ಐಎಎಸ್ ಅಕಾಡೆಮಿ ಸಂಪಾದಕೀಯ ಒಳನೋಟ

 

SOURCE-THE HINDU   http://www.thehindu.com/todays-paper/tp-business/more-than-1-lakh-directors-at-shell-firms-identified-for-disqualification/article19673643.ece

 ಶೆಲ್ ಕಂಪನಿಗಳ ಮೇಲೆ (ಕ್ರ್ಯಾಕ್ಡೌನ್) ಶಿಸ್ತುಕ್ರಮ

 

ಸಂದರ್ಭ:

  • 2013 ರ ಕಂಪೆನಿಗಳ ಕಾಯ್ದೆಯ ಅನ್ವಯದ ಮೂಲಕ 06 ಲಕ್ಷ ಶೆಲ್ ಕಂಪೆನಿಗಳನ್ನು ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ (Ministry of Corporate Affairs (MoCA) ಅನರ್ಹತೆಗೊಳಿಸಿದೆ.
  • ಕಪ್ಪು ಹಣದ ದುರುಪಯೋಗಚಟುವಟಿಕೆಗಳ ವಿರುದ್ಧ ಹೋರಾಡಲು ‘ಶೆಲ್ ಕಂಪನಿಗಳ’ ಸಂಪರ್ಕವನ್ನು ಕೇಂದ್ರ ಸಚಿವಾಲಯ ಕಡಿತಗೊಳಿಸಿದೆ .
  • ಈ ಕ್ರಮವು ಸುಮಾರು10 ಲಕ್ಷ ಡೀಫಾಲ್ಟ್ ಕಂಪೆನಿಗಳ ನೋಂದಣಿ ರದ್ದುಗೊಳಿಸಲು MoCAಯು   ನಿರ್ಧರಿಸಿದೆ.
  • ಕಂಪನಿಗಳ ನಿರ್ದೇಶಕರು ಅಥವಾ ಅವರ ಅಧಿಕೃತ ಪ್ರತಿನಿಧಿಗಳು ಅಂತಹ ಕಂಪೆನಿಗಳ ಬ್ಯಾಂಕ್ ಖಾತೆಗಳ ಕಾರ್ಯಾಚರಣೆಗಳನ್ನು ನಿರ್ಬಂಧಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
  • ಡೀಫಾಲ್ಟ್ ಸಂಸ್ಥೆಗಳಿಗೆ ಸಂಬಂಧಿಸಿದ ಚಾರ್ಟರ್ಡ್ ಅಕೌಂಟೆಂಟ್ಸ್, ಕಂಪನಿ ಸೆಕ್ರೆಟರೀಸ್ ಮತ್ತು ಕಾಸ್ಟ್ ಅಕೌಂಟೆಂಟ್ಸ್ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಕೆಲವು ವೃತ್ತಿಪರರನ್ನು ಗುರುತಿಸಲಾಗಿದೆ ಅಂತವರ ಮೇಲೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

 

ಏನಿದು  ಶೆಲ್ ಕಂಪನಿಗಳು ಎಂದರೆ  ?

  • ನೈಜ ವ್ಯವಹಾರ, ಉದ್ಯಮ ನಡೆಸದೇ ಇರುವ ಕಂಪನಿಗಳು. ಯಾವುದೇ ಸ್ವತ್ತು, ಉತ್ಪಾದನೆ ಘಟಕಗಳು ಇತ್ಯಾದಿಗಳನ್ನು ಹೊಂದದೇ ಹಣಕಾಸು ವ್ಯವಹಾರ ನಡೆಸುವಂತಹವುಗಳು. ಸಾಧಾರಣವಾಗಿ ಹಣಕಾಸು ಅಕ್ರಮ ನಡೆಸಲು, ತೆರಿಗೆ..CLICK HERE TO READ MORE
Share