14th August MLP-MAINS LEARNING PROGRAM

14th AUGUST MLP

 

NOTE-   14th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

 

GENERAL STUDIES-1

 

1.Discuss the various theories of formation of Earth? Examine how Juno mission will keep us understand the formation of Earth?

(ಭೂಮಿಯ ರಚನೆಯ ವಿವಿಧ ಸಿದ್ಧಾಂತಗಳನ್ನು ಚರ್ಚಿಸಿ? ಭೂಮಿಯ ರಚನೆಯ ಬಗ್ಗೆ ಜುನೋ ಮಿಷನ್(ಬಾಹ್ಯಾಕಾಶ ನೌಕೆ) ನಮಗೆ ಹೇಗೆ ತಿಳಿಸುತ್ತದೆ  ಎಂಬುದನ್ನು ಪರೀಕ್ಷಿಸಿ)

 (150 ಪದಗಳು)

 

https://www.nasa.gov/mission_pages/juno/overview/index.html

 

 

 

GENERAL STUDIES-2

2.The Somaiya committee report is scathing in its tone in presenting the state of India’s Skill Training Centres. Comment.

 (ಭಾರತದ ಕೌಶಲ್ಯ ತರಬೇತಿ ಕೇಂದ್ರಗಳನ್ನು ಪ್ರಸ್ತುತಪಡಿಸುವಲ್ಲಿ ಸೊಮಾಯಿಯ ಸಮಿತಿಯ ವರದಿಯನ್ನು ವ್ಯಾಖ್ಯೆಸಿಸಿ  )

(250 ಪದಗಳು)

 

https://www.thehindu.com/opinion/lead/rebooting-the-system-for-a-skills-upgrade/article24617710.ece

 

 

GENERAL STUDIES-3

 

 3.Recently, the IMF appreciated India is a source for growth of the global economy. critically analyze

(ಜಾಗತಿಕ ಅರ್ಥಿಕತೆಯ ಬೆಳವಣಿಗೆಯ ಮೂಲ ಭಾರತ ಎಂದು ಇತ್ತೀಚಿಗೆ ಐಎಂಎಫ್ ಶ್ಲಾಘಿಸಿದೆ ಎಂಬುದನ್ನು  ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ)  

(250 ಪದಗಳು)

 

 https://www.thehindu.com/business/Economy/imf-forecasts-indias-gdp-to-grow-at-75-in-2019-20-fiscal-year/article24641838.ece

 

 

Share