14th September MLP- Model answers

14th  SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

 

1.What were the causes and consequences of the great Bengal Famine of 1942-43? Discuss.

 (1942-43ಲ್ಲಿ  ಮಹಾನ್ ಬಂಗಾಳದಲ್ಲದ ಬರಗಾಲಕ್ಕೆ ಕಾರಣಗಳು ಮತ್ತು ಪರಿಣಾಮಗಳು ಯಾವುವು?  ಚರ್ಚಿಸಿ.  


  (200 ಪದಗಳು)

 

ಬ್ರಿಟಿಷರು ಭಾರತಕ್ಕೆ ಆಗಮಿಸಿದಾಗ ನಿರ್ದಯ ಆರ್ಥಿಕ ಕಾರ್ಯಸೂಚಿಯನ್ನು ಹೊಂದಿದ್ದರು ಅದು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಮತ್ತು ಸ್ಥಳೀಯ ನಾಗರಿಕರಿಗೆ ಪರಾನುಭೂತಿ ಹೊಂದಿರಲಿಲ್ಲ. ಬ್ರಿಟಿಷ್ ರ ಆಳ್ವಿಕೆಯಲ್ಲಿ  ಅಡಿಯಲ್ಲಿ, ಭಾರತವು  ಗಣನೆ ಮಾಡದಷ್ಟು  ಕ್ಷಾಮವನ್ನು ಅನುಭವಿಸಿದೆ . ಆದರೆ ಬಂಗಾಳ ಪ್ರಾಂತ್ಯದಲ್ಲಿ ಅತೀ ಹೆಚ್ಚಾಗಿ ಕಂಡಿದೆ  .

ಇವುಗಳಲ್ಲಿ ಮೊದಲನೆಯದು 1770 ರಲ್ಲಿ,  ತದನಂತರದ ಬರಗಾಲದ ವರ್ಷಗಳಾದ 1783, 1866, 1873, 1892, 1897 ಮತ್ತು ಕೊನೆಯದಾಗಿ 1943-44ರಲ್ಲಿ ತೀವ್ರವಾಗಿ ಬರಗಾಲವನ್ನು ಅನುಭವಿಸಬೇಕಾಯಿತು . ಹಿಂದಿನ ಕಾಲದಲ್ಲಿ  ಕ್ಷಾಮ ದೇಶವನ್ನು ಹಿಮ್ಮೆಟ್ಟಿದಾಗ, ಸ್ಥಳೀಯ ಆಡಳಿತಗಾರರು ತ್ವರಿತ ವಿಪತ್ತುಗಳನ್ನು ತಪ್ಪಿಸಲು ಉಪಯುಕ್ತವಾದ ಪ್ರತಿಕ್ರಿಯೆ ಮತ್ತು ಮಾರ್ಗಗಳ ಮೂಲಕ  ತಡೆಯುತ್ತಿದ್ದರು . ಬ್ರಿಟಿಷ್ ಆಳ್ವಿಕೆಯ ನಂತರ, ಬಹುತೇಕ ಕ್ಷಾಮಗಳು ತಮ್ಮ ಆರ್ಥಿಕ ಲಾಭಕ್ಕಾಗಿ ಬ್ರಿಟಿಷರಿಂದ ದೇಶದ ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯೊಂದಿಗೆ ಮಾನ್ಸೂನ್ ವಿಳಂಬಗಳ ಪರಿಣಾಮದಿಂದಾಗಿವೆ ಎನ್ನಬಹುದು .

ಬಂಗಾಳದ ಕ್ಷಾಮಕ್ಕೆ  ಕಾರಣಗಳು:

ಮೊಘಲ್ರ   ಆಳ್ವಿಕೆಯಲ್ಲಿ  ರೈತರು ತಮ್ಮ ಕೊಯ್ಲಿನ ಶೇಕಡಾ  10-15 ಭಾಗವನ್ನು ವನ್ನು ಕಪ್ಪಕಾಣಿಕೆಯಾಗಿ  ಸಲ್ಲಿಸಬೇಕಾಗಿತ್ತು.  1765 ರಲ್ಲಿ, ಅಲಹಾಬಾದ್ ಒಡಂಬಡಿಕೆಯ ಒಪ್ಪಂದದ ಪ್ರಕಾರ   ಆಗಿನ ಮೊಘಲ್ ಚಕ್ರವರ್ತಿ ಷಾ ಅಲಮ್ II ರವರಿಗೆ ನೀಡುತ್ತಿದ್ದ ಕಪ್ಪವನ್ನು  ಈಸ್ಟ್ ಇಂಡಿಯಾ ಕಂಪನಿ ವಹಿಸಿಕೊಂಡಿತು . ಒಂದೇ  ರಾತ್ರಿಯಲ್ಲಿ  ಕಪ್ಪಕಾಣಿಕೆಯನ್ನು 50 ಪ್ರತಿಶತದಷ್ಟು ಹೆಚ್ಚಳ ಮಾಡಿದರು   ಮತ್ತು  ಬ್ರಿಟಿಷರಿಗೆ ಹೋಗುತ್ತಿದೆ ಎಂದು ರೈತರಿಗೆ ತಿಳಿದಿರಲಿಲ್ಲ. ಅವರು ಚಕ್ರವರ್ತಿಗೆ ಹೋಗುತ್ತಿದೆ  ಎಂದು ಇನ್ನೂ………..CLICK HERE TO READ MORE

Share