15th September MLP

15th  SEPTEMBER MLP

 

NOTE-  15th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

 

GENERAL STUDIES-1

1.Inequality is a problem that deserves more public attention. What are the implications of inequality? How should India address inequality? Discuss.

 (ಅಸಮಾನತೆಯು  ಸಾರ್ವಜನಿಕರ  ಗಮನಕ್ಕೆ ಅರ್ಹವಾದ ಸಮಸ್ಯೆಯಾಗಿದೆ. ಅಸಮಾನತೆಯ ಪರಿಣಾಮಗಳು ಯಾವುವು? ಭಾರತದಲ್ಲಿ   ಅಸಮಾನತೆಯನ್ನು ಹೇಗೆ ಬಗೆಹರಿಸಬೇಕು? ಚರ್ಚಿಸಿ.)                                                                                             

  (200 ಪದಗಳು)

 

 

http://www.livemint.com/Opinion/WggBKdjWUaGlXNrQvHWUUJ/Addressing-Indias-income-inequality.html

 

 

 

GENERAL STUDIES-2

 

2.What would be the implications of India’s current plans to intensify strategic cooperation with Afghanistan? Analyse

(ಭಾರತದ ಪ್ರಸ್ತುತ ಯೋಜನೆಗಳು   ಅಫ್ಘಾನಿಸ್ತಾನದೊಂದಿಗೆ ಕಾರ್ಯತಂತ್ರದ ಸಹಕಾರವನ್ನು ಹೆಚ್ಚಿಸಲು ಬೀರುವ  ಪರಿಣಾಮಗಳು ಯಾವುವು? ವಿಶ್ಲೇಷಿಸಿ.)

(200 ಪದಗಳು)

 

 

http://indianexpress.com/article/opinion/columns/strategic-rewards-in-afghanistan-might-be-large-risks-india-doklam-crisis-relationship-brics-4839130/

 

 

 

GENERAL STUDIES-3

 

3 Investment in infrastructure development has always acted as a catalyst in the economic growth of India. Does huge investments in bullet trains yield dividends to India? Examine.  

 (ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೂಡಿಕೆಯು  ಯಾವಾಗಲೂ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಬುಲೆಟ್ ರೈಲುಗಳಲ್ಲಿ ಭಾರೀ ಹೂಡಿಕೆಯು ಭಾರತಕ್ಕೆ ಲಾಭಾಂಶವನ್ನು ನೀಡುತ್ತದೆಯಾ? ಪರೀಕ್ಷಿಸಿಸಿ )                                                         

(200 ಪದಗಳು)

 

 

http://www.thehindu.com/todays-paper/tp-opinion/the-track-to-success/article19668162.ece

 

 

 

Share