19th SEPTEMBER MLP-MAINS LEARNING PROGRAM

19th SEPTEMBER MLP

 

NOTE-   19th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-2

1.Poverty must be seen as deprivation of basic capabilities rather than merely as less income. Analyse the statement in the context of Financial Inclusion of Indian society.

(ಬಡತನವನ್ನು ಕೇವಲ ಕಡಿಮೆ ಆದಾಯಕ್ಕಿಂತ , ಮೂಲಭೂತ ಸಾಮರ್ಥ್ಯಗಳ ಅಭಾವ ಎಂದು ನೋಡಬೇಕು. ಭಾರತೀಯ ಸಮಾಜದ ಆರ್ಥಿಕ ಸೇರ್ಪಡೆಯ  ಸಂದರ್ಭದಲ್ಲಿ ಈ ಹೇಳಿಕೆಯನ್ನು ವಿಶ್ಲೇಷಿಸಿ.)

 250 ಪದಗಳು

https://www.business-standard.com/article/pti-stories/india-ranks-130-in-un-s-human-development-index-118091400943_1.html

 

 

 

GENERAL STUDIES-3

2.Critically analyse the challenges faced by farmers in context of recent report published by NABARD in its financial inclusion survey.

(ಇತ್ತೀಚಿಗೆ   ನಬಾರ್ಡ್  ಪ್ರಕಟಿಸಿರುವ ತನ್ನ ಆರ್ಥಿಕ ಸಮೀಕ್ಷೆಯ  ವರದಿಯ  ಆಧಾರದ ಮೇಲೆ  ರೈತರು ಎದುರಿಸುತ್ತಿರುವ  ಸವಾಲುಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.)

 

 250 ಪದಗಳು

 

https://thewire.in/agriculture/despite-availability-of-institutional-credit-farmers-also-depend-on-informal-sources

 

 

GENERAL STUDIES-4

3.How is technology impacting family values and ethics? Illustrate.

(ತಂತ್ರಜ್ಞಾನವು  ಕುಟುಂಬ ಮೌಲ್ಯಗಳ  ಮತ್ತು ನೈತಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ  ವಿವರಿಸಿ.)

150 ಪದಗಳು

 

https://www.psychologytoday.com/us/blog/the-power-prime/201303/is-technology-creating-family-divide

 

 

 

 

Share