20th JULY MLP-MAINS LEARNING PROGRAM

20th JULY MLP

 

 

NOTE-  20th  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.Sant Kabir’s teachings are inspired by several religion reflecting the overall philosophy of Bhakti Movement. Examine.

(ಸಂತ ಕಬೀರ್ ರವರ  ಬೋಧನೆಗಳು ಭಕ್ತಿ ಚಳವಳಿಯ  ತತ್ತ್ವವನ್ನು ಪ್ರತಿಬಿಂಬಿಸುವ ಹಲವಾರು ಧರ್ಮಗಳಿಂದ ಸ್ಫೂರ್ತಿಗೊಂಡಿದೆ. ಪರೀಕ್ಷಿಸಿಸಿ .)

 (150 ಪದಗಳು)

 

GENERAL STUDIES-2

 

2.Discuss the impact of the recent SC ruling, on the Delhi-Centre relationship.

(ದೆಹಲಿ- ಕೇಂದ್ರ ಸರಕಾರದ  ಸಂಬಂಧ ಬಗ್ಗೆ   ಇತ್ತೀಚಿನ  ಸುಪ್ರೀಂ ಕೋರ್ಟ್ ನೀಡಿದ  ತೀರ್ಪಿನ  ಪ್ರಭಾವವನ್ನು ಚರ್ಚಿಸಿ)

(150 ಪದಗಳು)

 

https://timesofindia.indiatimes.com/india/sc-verdict-on-aap-govt-vs-delhi-lg-key-points/articleshow/64851878.cms

 

 

GENERAL STUDIES-3

 

3.How was the democratic condition of the Maldives?What is the immediate cause for the emergency situation? What is India’s interest in the Maldives?

(ಮಾಲ್ಡೀವ್ಸ್‌ನ ಪ್ರಜಾಪ್ರಭುತ್ವದ ಸ್ಥಿತಿ ಹೇಗಿದೆ?ತುರ್ತು ಪರಿಸ್ಥಿತಿ ಹೇರಿಕೆಗೆ ತಕ್ಷಣದ ಕಾರಣವೇನು?ಮಾಲ್ಡೀವ್ಸ್‌ನಲ್ಲಿ ಭಾರತದ ಹಿತಾಸಕ್ತಿ ಏನು?)

 

(250 ಪದಗಳು)

 

https://www.livemint.com/Politics/0san3mFwacF3gb4b9LxS9K/Return-to-democracy-India-urges-Maldives.html

 

Share