20th September MLP

20th  SEPTEMBER MLP

NOTE-  20th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.Reducing homelessness can have significant impact on poverty reduction. Comment highlighting the impact of the National Urban Livelihoods Mission.

(ನಿರಾಶ್ರಿತತೆಯನ್ನು ಕಡಿಮೆ ಮಾಡುವುದರಿಂದ  ಬಡತನದ ಕಡಿತದ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುತ್ತದೆ. ರಾಷ್ಟ್ರೀಯ ನಗರ ಜೀವನೋಪಾಯದ ಯೋಜನೆ ಪ್ರಭಾವವನ್ನು  ಆಧಾರಿಸಿ  ವ್ಯಾಖ್ಯೆಸಿಸಿ)                                                                               (2೦೦ ಪದಗಳು)

 

http://www.thehindu.com/news/national/sc-suggests-cag-audit-of-nulm-funds/article19685696.ece

 

 

GENERAL STUDIES-2

 

2.Safety of children in the school premises is as important as delivery of quality of education. Do you think framing national guidelines on minimum security provisions at schools can address the issue effectively? Give reasons for your comments

(ಶಾಲಾ ಆವರಣದಲ್ಲಿ ಮಕ್ಕಳ ಸುರಕ್ಷತೆಯು ಶಿಕ್ಷಣದ ಗುಣಮಟ್ಟದಸ್ಟೇ ಮುಖ್ಯವಾಗಿದೆ. ಶಾಲೆಗಳಲ್ಲಿ ಕನಿಷ್ಟ ಭದ್ರತಾ ನಿಬಂಧನೆಗಳ ಕುರಿತು ರಾಷ್ಟ್ರೀಯ ಮಾರ್ಗಸೂಚಿಗಳನ್ನು ರಚಿಸುವುದು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದೆಂದು ನೀವು ಯೋಚಿಸುತ್ತೀರಾಕಾರಣಗಳ ಮೂಲಕ ವಿವರಿಸಿರಿ)                                                                                                                                                                  (2೦೦ ಪದಗಳು)

 

http://indianexpress.com/article/opinion/columns/unsafe-at-school-ryan-international-school-private-schools-regulations-management/

 

 

GENERAL STUDIES-3

3.Loan Waivers are essentially surgical strikes on Agriculture. Analyse the impact of such a measure on various stakeholders.

(ಸಾಲದ ವಿನಾಯಿತಿಗಳು ಮೂಲಭೂತವಾಗಿ ಕೃಷಿ ಮೇಲೆ ಶಸ್ತ್ರಚಿಕಿತ್ಸೆಯ ಹಾಗೆ ಪರಿಣಾಮ ಬೀರುತ್ತದೆ . ವಿವಿಧ ಮಧ್ಯಸ್ಥಗಾರರ ಮೇಲೆ  ಬೀರುವ ಇಂತಹ  ಪರಿಣಾಮಗಳನ್ನೂ ವಿಶ್ಲೇಷಿಸಿ. )

(200 ಪದಗಳು)

http://www.thehindu.com/todays-paper/farmers-call-off-stir-over-loan-waiver-issue/article19688053.ece

 

 

 

Share