21st SEPTEMBER MLP-MAINS LEARNING PROGRAM

21st SEPTEMBER MLP

 

NOTE-   21st SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-2 

 1.Privacy is the constitutional core of human dignity. Discuss in the light of the SC judgement on the right to privacy.

(ಗೌಪ್ಯತೆಯು ಮಾನವ ಘನತೆಯ ಸಾಂವಿಧಾನಿಕ ಮೂಲವಾಗಿದೆ. ಗೌಪ್ಯತೆ ಹಕ್ಕಿನ ಮೇಲೆ  ಸುಪ್ರೀಂ ಕೋರ್ಟ್ ನೀಡಿರುವ  ತೀರ್ಪಿನ ಬೆಳಕಿನಲ್ಲಿ ಚರ್ಚಿಸಿ. )

150 ಪದಗಳು

 

https://www.thehindu.com/opinion/op-ed/an-assault-on-the-right-to-privacy/article24874529.ece

 

 

GENERAL STUDIES-3

2.Evaluate the impact of trade war between USA and China on international trade, with special emphasis on India.

(ಅಮೇರಿಕ ಮತ್ತು ಚೀನಾ ನಡುವಿನ ವ್ಯಾಪಾರದ ಯುದ್ಧವು (ಸಂಘರ್ಷ )  ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ವಿಶೇಷವಾಗಿ  ಭಾರತದ ಮೇಲೆ ಬೀರುವ ಪ್ರಭಾವವನ್ನು  ಒತ್ತು ನೀಡಿ  ಮೌಲ್ಯಮಾಪನ ಮಾಡಿ.)

 

250 ಪದಗಳು

 

https://www.thehindu.com/opinion/editorial/upping-the-ante/article24988734.ece

 

GENERAL STUDIES-4

 

3.The greater part of our happiness or misery depends upon our dispositions, and not upon our circumstances.” Analyse.

(ಸಂತೋಷ ಅಥವಾ ದುಃಖದ ಹೆಚ್ಚಿನ ಭಾಗವು  ನಮ್ಮ ಇತ್ಯರ್ಥಗಳ  (ರೂಪಾಂತರಗಳ) ಮೇಲೆ ಅವಲಂಬಿತವಾಗಿದೆ ಹೊರೆತು  ಸನ್ನಿವೇಶಗಳ ಮೇಲಲ್ಲ  . ವಿಶ್ಲೇಷಿಸಿ)

  150 ಪದಗಳು

 

Share