22nd September MLP

22nd  SEPTEMBER MLP

NOTE-  22nd September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

  1. It is said that the most important historical event of the last two decades has been the battle over the Narmada dam. Do you agree? Discuss critically the socio-cultural, political and economic significance of the Narmada Bachao Andolan (NBA).

         (ಕಳೆದ ಎರಡು ದಶಕಗಳಲ್ಲಿ  ಅತ್ಯಂತ ಪ್ರಮುಖ ಐತಿಹಾಸಿಕ ಘಟನೆ ಎಂದರೆ ನರ್ಮದಾ ಅಣೆಕಟ್ಟಿನ  ವಿವಾದ  ಎಂದು ಹೇಳಲಾಗಿದೆ. ನೀವು ಅದನ್ನು ಒಪ್ಪಿಕೊಳ್ಳುತ್ತೀರಾ ? ನರ್ಮದಾ ಬಚಾವೊ ಆಂದೋಲನ್ (ಎನ್ಬಿಎ) ದ  ಸಾಮಾಜಿಕ-ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮಹತ್ವವನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ.)                                                                                                                                         (200 ಪದಗಳು)

 

http://www.thehindu.com/todays-paper/narmada-dam-built-despite-attempts-to-stop-it-says-pm/article19705967.ece

 

 

GENERAL STUDIES-2

 

2.” All India Judicial Services may streamline vacancies at lower judiciary but Higher Judiciary still remains a challenge to achieve holistic Judicial Reforms.” Comment.

 (“ಅಖಿಲ ಭಾರತ ನ್ಯಾಯಾಂಗ ಸೇವೆಗಳು ಕೆಳನ್ಯಾಯಾಂಗದಲ್ಲಿ ಖಾಲಿ ಹುದ್ದೆಯನ್ನು  ಸರಳೀಕರಿಸಬಹುದು  ಆದರೆ ಉನ್ನತ  ನ್ಯಾಯಾಂಗಗಳಲ್ಲಿ  ಸಮಗ್ರ ನ್ಯಾಯಾಂಗ ಸುಧಾರಣೆಗಳನ್ನು ಸಾಧಿಸಲು ಇನ್ನೂ ಸವಾಲಾಗಿ ಉಳಿದಿದೆ.”)    ವ್ಯಾಖ್ಯೆಸಿಸಿ

(200 ಪದಗಳು)

http://www.thehindu.com/todays-paper/6-high-courts-dont-have-regular-chief-justices/article19705965.ece

 

GENERAL STUDIES-3

3.Critically evaluate progress made in union government’s PDS digitisation drive. Do you think digitisation of PDS will improve its efficiency and plug its loopholes? Comment.

(ಕೇಂದ್ರ  ಸರ್ಕಾರದ PDS ವ್ಯವಸ್ಥೆಯಲ್ಲಿ ಆಧುನೀಕರಣ ಮಾಡಿದ ಪ್ರಗತಿಯನ್ನು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ.  PDS ವ್ಯವಸ್ಥೆಯಲ್ಲಿ ಆಧುನೀಕರಣ ಅದರ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಅದರ ಲೋಪದೋಷಗಳನ್ನು ಪತ್ತೆ   ಮಾಡುತ್ತದೆ ಎಂದು ನೀವು ಯೋಚಿಸುತ್ತೀರಾ? ವ್ಯಾಖ್ಯೆಸಿಸಿ .)

(200 ಪದಗಳು)

 

http://www.thehindu.com/todays-paper/tp-national/pds-digitisation-moving-at-snails-pace/article19705908.ece

 

Share