23rd JULY MLP-MAINS LEARNING PROGRAM

23rdJULY MLP

 

NOTE-  23rd  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

CLICK HERE TO JOIN NIALP FOUNDATION COURSE-2019

 

 

GENERAL STUDIES-1

1.Critically assess the contribution made by Dr Ambedkar to empowerment of women in India.

(ಭಾರತದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಡಾ ಅಂಬೇಡ್ಕರ್ ರವರು ನೀಡಿದ  ಕೊಡುಗೆಗಳನ್ನು   ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಿ.)

250 ಪದಗಳು

 

 

GENERAL STUDIES-2

 

2.Should active euthanasia be made legal? Discuss In the light of recent Supreme Court directives.

 (ಸಕ್ರಿಯ ದಯಾಮರಣವನ್ನು ಕಾನೂನುಬದ್ಧವಾಗಿ ಮಾಡಬೇಕೆಇತ್ತೀಚಿನ ಸುಪ್ರೀಂ ಕೋರ್ಟ್ ನಿರ್ದೇಶನದ ಬೆಳಕಿನಲ್ಲಿ ಚರ್ಚಿಸಿ.)

150 ಪದಗಳು

 

 

GENERAL STUDIES-3

 

 

3.What is biopiracy? Discuss the merits of proposed changes to Nagoya Protocol in tackling biopiracy?

(ಬಯೊಪೈರಸಿ ಎಂದರೇನು? ಬಯೊಪೈರಸಿ ತಡೆಗಟ್ಟುವಲ್ಲಿ ನಗೋಯಾ ಪ್ರೊಟೊಕಾಲ್ ಗೆ  ಪ್ರಸ್ತಾವಿಸಿರುವ  ಬದಲಾವಣೆಗಳ ಅರ್ಹತೆಗಳನ್ನು ಚರ್ಚಿಸಿ?

(150 ಪದಗಳು)

 

https://www.financialexpress.com/opinion/proposed-changes-to-nagoya-protocol-may-protect-countries-rights-to-their-biological-wealth-but-shortchange-research/1231840/

 

CLICK HERE TO JOIN NIALP FOUNDATION COURSE-2019

Share