26th JULY MLP-MAINS LEARNING PROGRAM

26thJULY MLP

 

NOTE-  26th  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-1

 

1.Pottery is one of the most tangible and iconic elements of Indian art. Discuss the evolution of pottery making in India.

(ಕುಂಬಾರಿಕೆ ಭಾರತದ ಕಲೆಯ ಅತ್ಯಂತ ಸ್ಪಷ್ಟವಾದ ಮತ್ತು ಸಾಂಪ್ರದಾಯಿಕ ಅಂಶ . ಭಾರತದಲ್ಲಿ ಕುಂಬಾರಿಕೆಯ  ವಿಕಸನವನ್ನು ಚರ್ಚಿಸಿ. )

(250 ಪದಗಳು)

 

 

NCERT Textbook (CRAFT TRADITION OF INDIA)

 

 

GENERAL STUDIES-2

 

2. In light of the recent report of Standing Committee on Rural Development, critically analyze the performance of Swachh Bharat Mission?

 

( ಗ್ರಾಮೀಣಾಭಿವೃದ್ಧಿ ಕುರಿತು ಸ್ಥಾಯಿ ಸಮಿತಿಯ ಇತ್ತೀಚಿನ ವರದಿಯ ಹಿನ್ನೆಲೆಯಲ್ಲಿ, ಸ್ವಚ್ ಭಾರತ್ ಮಿಷನ್ ನ  ಕಾರ್ಯಕ್ಷಮತೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ )

(250 ಪದಗಳು)

 

 

https://www.downtoearth.org.in/news/waste/swachh-bharat-mission-s-progress-very-lethargic-parliamentary-report-61212

 

 

GENERAL STUDIES-3

 

3.Why is adjusting fuel prices daily at petrol stations said to be a long overdue reform? Examine

 

(ಪೆಟ್ರೋಲ್  ಬಂಕ್ ಗಳಲ್ಲಿ  ದಿನನಿತ್ಯ  ಇಂಧನ ಬೆಲೆಗಳನ್ನು ಸರಿಹೊಂದಿಸುವುದು ಏಕೆ ಎಂಬುದನ್ನು  ಪರೀಕ್ಷಿಸಿ.)

(250 ಪದಗಳು)

 

Share