26th September MLP-MODEL ANSWERS

26th SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

                                                                           

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

1.Regulation of Medical Education requires a dedicated and concerted effort. With reference to issues concerning Medical Council of India, suggest measures to reform Medical Education.

(ವೈದ್ಯಕೀಯ ಶಿಕ್ಷಣಕ್ಕೆ  ಸಮರ್ಪಕವಾಗಿ ಮತ್ತು ಸಂಘಟಿತವಾದ  ನಿಯಂತ್ರಣದ ಪ್ರಯತ್ನ ಅಗತ್ಯವಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ  ಸಂಬಂಧಿಸಿದಂತೆ, ವೈದ್ಯಕೀಯ ಶಿಕ್ಷಣವನ್ನು ಸುಧಾರಿಸಲು ಕೈಗೊಳ್ಳಬಹುದಾದ  ಕ್ರಮಗಳನ್ನು ಸೂಚಿಸಿ)                                (200 ಪದಗಳು)

 

ಆರೋಗ್ಯ ಸೇವೆ ಉದ್ಯಮದಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಸೃಷ್ಟಿಸುವುದರಲ್ಲಿ  ವೈದ್ಯಕೀಯ ಶಿಕ್ಷಣವು ಬಹಳ ಮುಖ್ಯವಾಗಿದೆ. ನಿಯಂತ್ರಣ ಮತ್ತು ಮಾನ್ಯತೆಗಳಲ್ಲಿ ಅತ್ಯುನ್ನತ  ಅಂಗವಾಗಿರುವ  ಭಾರತದ ವೈದ್ಯಕೀಯ ಮಂಡಳಿ ಗುಣಮಟ್ಟದ ಶಿಕ್ಷಣದ ಮಟ್ಟವನ್ನು ಕಾಪಾಡಿಕೊಳ್ಳುವ ನೈತಿಕ ಮತ್ತು ತಾಂತ್ರಿಕ ಜವಾಬ್ದಾರಿಯನ್ನು ಹೊಂದಿದೆ.

 

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ  ಸಂಬಂಧಿಸಿದಂತೆ, ವೈದ್ಯಕೀಯ ಶಿಕ್ಷಣದಲ್ಲಿ  ಸುಧಾರಿಸಲು ಕೈಗೊಳ್ಳಬಹುದಾದ  ಕ್ರಮಗಳು

  • 1956 ರ ಆಕ್ಟ್ ಅನ್ನು ಬದಲಿಸಲು ರಚಿಸಿರುವ ನೀತಿ ಆಯೋಗ್ ಕಮಿಟಿ   2016 ರ ರಾಷ್ಟ್ರೀಯ ವೈದ್ಯಕೀಯ ಆಯೋಗದ ಬಿಲ್   ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶವನ್ನು ಒದಗಿಸುವುದು ಮತ್ತು ಅರ್ಹತಾ ಪರೀಕ್ಷೆಯ ಮೂಲಕ ಆಯ್ಕೆಯಾದ  ವೈದ್ಯರು ಅವರ ಉದ್ಯೋಗದಲ್ಲಿ  ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಸಾಮಾನ್ಯ ಮಾನದಂಡವನ್ನು ರಚಿಸುತ್ತದೆ.
  • ವಿದ್ಯಾರ್ಥಿಗಳಿಗೆ ನಿರ್ಣಯಗಳನ್ನು ಕೈಗೊಳ್ಳುವಂತಹ  ಅನುವು ಮಾಡಿಕೊಡಲು ವೈದ್ಯಕೀಯ ಕಾಲೇಜುಗಳ  ಶ್ರೇಯಾಂಕವನ್ನು  ಬಹಿರಂಗಪಡಿಸುವಿಕೆಯು ಕಡ್ಡಾಯವಾಗಿರಬೇಕು.  ಇದರಿಂದ…CLICK HERE TO READ MORE 
Share