27th JULY MLP-MAINS LEARNING PROGRAM

27th JULY MLP

 

NOTE-  27th  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

GENERAL STUDIES-1

 

1.Disorganised urbanization in one of the biggest reasons for problems associated with urbanization. Examine the issue and discuss the steps taken by government to address the challenges arising out of urbanization?

 

(ನಗರೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಅಸ್ತವ್ಯಸ್ತವಾದ ನಗರೀಕರಣವು ಒಂದು  ದೊಡ್ಡ ಕಾರಣ . ಈ ಸಮಸ್ಯೆಯನ್ನು ಪರೀಕ್ಷಿಸಿ  ಮತ್ತು ನಗರೀಕರಣದಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಚರ್ಚಿಸಿ)

  (250 ಪದಗಳು)

 

https://www.thehindu.com/opinion/op-ed/india-needs-smart-urbanisation/article24506037.ece

 

 

GENERAL STUDIES-2

 

2.Criminalization of a politician is the great crisis facing democracy . Critically examine how both the Supreme Court and the Election Commission of India are becoming instrumental in cleaning politics .

(ರಾಜಕಾರಣದ ಅಪರಾಧೀಕರಣ, ಪ್ರಜಾಪ್ರಭುತ್ವ ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟುಗಳಲ್ಲಿ ಒಂದು. ರಾಜಕಾರಣದ  ಅಪರಾಧೀಕರಣ ತಡೆಗೆ ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗ ತೆಗೆದುಕೊಂಡ ಕ್ರಮಗಳನ್ನು  ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)

  (250 ಪದಗಳು)

 

 

GENERAL STUDIES-3

 

3.Critically examine India-Indonesia cooperation in railway connection.

(ರೈಲ್ವೆ ಸಂಪರ್ಕದಲ್ಲಿ ಭಾರತ-ಇಂಡೋನೇಷ್ಯ ಸಹಕಾರದ ಬಗ್ಗೆ ಕುರಿತು ವಿಮರ್ಶಾತ್ಮಕವಾಗಿ ಪರೀಕ್ಷಿಸಿ)

    (250 ಪದಗಳು)

 

Share