31st August MLP-MAINS LEARNING PROGRAM

31st AUGUST MLP

 

 

NOTE-   31st AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

 

GENERAL STUDIES-2

 

1.What is political attitude? Discuss the factors that shape political attitude and how media influences political attitude of public?

(ರಾಜಕೀಯ ವರ್ತನೆ ಎಂದರೇನು?   ರಾಜಕೀಯ ವರ್ತನೆಯ ಆಕಾರಕ್ಕೆ   ಪ್ರಭಾವ ಬೀರುವ ಅಂಶಗಳನ್ನು ಚರ್ಚಿಸಿ. ಮಾಧ್ಯಮವು ಸಾರ್ವಜನಿಕರ ರಾಜಕೀಯ ವರ್ತನೆಯನ್ನು ಹೇಗೆ ಪ್ರಭಾವಿಸುತ್ತದೆ?)

 

150 ಪದಗಳು

 

 

https://study.com/academy/lesson/medias-influence-on-the-publics-political-attitudes.html

 

 

GENERAL STUDIES-3

 

2.Critically Examine the role of textile industry in creation employment  in India’s economy and  mention the problems facing.

(ಭಾರತದ ಅರ್ಥ ವ್ಯವಸ್ಥೆಯಲ್ಲಿ ಉದ್ಯೋಗ  ಸೃಷ್ಟಿಯಲ್ಲಿ   ಜವಳಿ ಉದ್ಯಮದ ಪಾತ್ರವನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ ಹಾಗು ಅದು ಎದುರಿಸುತ್ತಿರುವ   ಸಮಸ್ಯೆ ಮತ್ತು ಸವಾಲುಗಳನ್ನೂ ತಿಳಿಸಿ)

 

250 ಪದಗಳು

 

 

https://www.thehindu.com/business/Industry/set-up-high-value-textile-making-units/article24786454.ece

 

 

 

 

GENERAL STUDIES-4

 

3.What do you understand by environmental ethics? Illustrate why environmental ethics is important in policymaking.

 

 (ಪರಿಸರ ನೈತಿಕತೆ ಎಂದರೆ ನೀವು ಏನನ್ನು  ಅರ್ಥಮಾಡಿಕೊಳ್ಳುತ್ತೀರಿ? ನೀತಿಗಳನ್ನೂ ರಚಿಸುವಾಗ  ಪರಿಸರ ನೈತಿಕತೆ ಏಕೆ ಮುಖ್ಯವಾಗಿದೆ ಎಂಬುದನ್ನು ವಿವರಿಸಿ.)

 (150 ಪದಗಳು)

 

https://www.iep.utm.edu/envi-eth/

 

 

 

 

 

 

Share