31st JULY MLP-MAINS LEARNING PROGRAM

31st  JULY MLP

 

 

NOTE-  31st  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

1.Discuss the key principles that grew out of Montagu Chelmsford Report and how those principles impacted our constitution?

(ಮೊಂಟೆಗೋ ಚೆಲ್ಮ್ಸ್ ಫೋರ್ಡ್ ವರದಿಯ     ಪ್ರಮುಖ ತತ್ತ್ವಗಳನ್ನು  ಚರ್ಚಿಸಿ ಮತ್ತು  ಆ ತತ್ವಗಳು ನಮ್ಮ ಸಂವಿಧಾನದ ಮೇಲೆ  ಹೇಗೆ ಪ್ರಭಾವಿಸಿದೆ?)

 (250 ಪದಗಳು)

 

https://www.thehindu.com/todays-paper/tp-opinion/indias-magna-carta/article24515662.ece

 

 

GENERAL STUDIES-2

 

2.Religious freedom clauses in the Indian Constitution are possessed of a special complexity. Comment, in the context of the controversy surrounding access of women into the Sabarimala temple.

 

(ಭಾರತೀಯ ಸಂವಿಧಾನದಲ್ಲಿ  ಧಾರ್ಮಿಕ ಸ್ವಾತಂತ್ರ್ಯ ವಿಧಿಗಳು ವಿಶೇಷ ಸಂಕೀರ್ಣತೆಯನ್ನು ಹೊಂದಿವೆ. ಶಬರಿಮಲೆ ದೇವಾಲಯದೊಳಗೆ ಮಹಿಳೆಯರನ್ನು ಪ್ರವೇಶಿಸುವ ವಿವಾದದ ವಿಷಯದಲ್ಲಿ ಇದನ್ನು ವ್ಯಾಖ್ಯೆಸಿಸಿ .)

(150 ಪದಗಳು)

 

https://www.thehindu.com/opinion/lead/the-sabarimala-singularity/article24514458.ece?homepage=true

 

 

GENERAL STUDIES-3

 

3.A number of factors have been contributing towards the growth of the Electronics Sector in India.Discuss. Also highlight the efforts of the government to make India a global hub for electronics manufacturing.

 

(ಭಾರತದಲ್ಲಿ ಎಲೆಕ್ಟ್ರಾನಿಕ್ಸ್  ವಲಯದ  ಬೆಳವಣಿಗೆಗೆ ಅನೇಕ ಅಂಶಗಳು ಕಾರಣವಾಗಿವೆ. ಭಾರತವನ್ನು  ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಯಲ್ಲಿ  ವಿಶ್ವವ್ಯಾಪಕ ಕೇಂದ್ರವನ್ನಾಗಿ  ಮಾಡಲು ಸರ್ಕಾರದ ಪ್ರಯತ್ನಗಳನ್ನು  ಕುರಿತು ಚರ್ಚಿಸಿ  )

(150 ಪದಗಳು)

 

 

http://www.makeinindia.com/article/-/v/fuelling-electronics-manufacturing-in-india

 

 

 

sb

 

Share