3rd SEPTEMBER MLP-MAINS LEARNING PROGRAM

3rd SEPTEMBER MLP

 

 

NOTE-   3rd SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-1

 

1.Discuss the unique features of the Indus Waters Treaty. Do you think Pakistan is undermining the Indus treaty? Critically comment.

(ಸಿಂಧು ನದಿ ಒಪ್ಪಂದ ವಿಶಿಷ್ಟ ಲಕ್ಷಣಗಳನ್ನು ಚರ್ಚಿಸಿ. ಸಿಂಧು ನದಿ ಒಪ್ಪಂದವನ್ನು ಪಾಕ್ ಪಾಕಿಸ್ತಾನ ತಗ್ಗಿಸುತ್ತದೆ ಎಂದು ನೀವು ಭಾವಿಸುತ್ತೀರಾ? ವಿಮರ್ಶಾತ್ಮಕವಾಗಿ  ವ್ಯಾಖ್ಯೆಸಿಸಿ)

150 ಪದಗಳು

 

https://www.thehindu.com/news/national/india-pakistan-to-resume-talks-on-indus-waters-treaty-in-lahore-this-week/article24790303.ece

 

 

 

GENERAL STUDIES-2

2.Discuss the Challenges being faced by BIMSTEC in providing an effective mechanism for cooperation to its members. What measures should be taken to deal with them?

(ಬಿಮ್ ಸ್ಟೆಕ್ ತನ್ನ  ಸದಸ್ಯರಿಗೆ ಸಹಕಾರಕ್ಕಾಗಿ ಪರಿಣಾಮಕಾರಿ ಕಾರ್ಯವಿಧಾನವನ್ನು ಒದಗಿಸುವಲ್ಲಿ  ಎದುರಿಸುತ್ತಿರುವ  ಸವಾಲುಗಳನ್ನು ಚರ್ಚಿಸಿ. ಅದನ್ನು  ನಿಭಾಯಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?)

 

250 ಪದಗಳು

 

https://www.thehindu.com/todays-paper/tp-opinion/challenges-at-bimstec/article24814548.ece

 

 

GENERAL STUDIES-4

3.There is no code of ethics for civil servant in our country unlike other countries, which needs to be incorporated. Comment

(ಬೇರೆ ದೇಶಗಳಿಗೆ ಹೋಲಿಸಿದರೆ  ನಮ್ಮ ದೇಶದಲ್ಲಿ ನಾಗರಿಕ ಸೇವಕರಿಗೆ ಯಾವುದೇ ನೀತಿ ಸಂಹಿತೆ ಇಲ್ಲ ,ಮತ್ತು ಅದು  ಭಿನ್ನವಾಗಿದೆ ಹಾಗು ಸಂಘಟಿತಗೊಳ್ಳಬೇಕಿದೆ. ವ್ಯಾಖ್ಯೆಸಿಸಿ)

250 ಪದಗಳು

 

Share