6th AUGUST MLP-MODEL ANSWERS

6th  AUGUST  MLP

 

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Indian art museums have gained worldwide attention from their own features.  Examine  the contribution of Indian art and culture to the creation of a bright India.

(ಭಾರತೀಯ ಕಲಾ ಪ್ರಾಕಾರಗಳು  ತಮ್ಮದೇ ಆದ ವೈಶಿಷ್ಟ್ಯಗಳಿಂದ ಜಗತ್ತಿನ ಗಮನ ಸೆಳೆದಿವೆ . ಉಜ್ವಲ ಭಾರತದ ನಿರ್ಮಾಣಕ್ಕೆ ಭಾರತೀಯ ಕಲೆ ಮತ್ತು ಸಂಸ್ಕತಿಯ ಕೊಡುಗೆಯನ್ನು ಪರೀಕ್ಷಿಸಿ. )

(250 ಪದಗಳು)

 

 

ಭಾರತೀಯ  ಕಲ ಪ್ರಕಾರಗಳು  ಪ್ರಾಗ್ಚಿತ್ರಗಳ ಕಾಲಕ್ಕೇ ಪ್ರಾರಂಭವಾಯಿತು ಎನ್ನಬೇಕು. ಭಾರತದ ಅತ್ಯಂತ ಪ್ರಾಚೀನ ಚಿತ್ರಭಂಡಾರಗಳಾದ ಅಜಂತ, ಬಾಗ್ ಹಾಗೂ ಬಾದಾಮಿ ಮುಂತಾದ ಗುಹೆಗಳಿಗೂ ಮೊದಲು ರಚನೆಗೊಂಡ ಈ ಕೃತಿಗಳು ಆದಿಮಾನವರ ಕಾಲಕ್ಕೆ ಸೇರುತ್ತವೆ. ಗುಹೆಗಳೇ ಅವರ ಆಶ್ರಯದ ತಾಣಗಳು. ಸಂತೋಷ, ದುಃಖ, ವಿಭ್ರಮೆ, ಮುಂತಾದ ಮಾನಸಿಕ ಉದ್ವೇಗಗಳು ಉಂಟಾದಾಗ ಈ ಜನ ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ಸುಲವಾಗಿ ಗುಹೆಯ ಗೋಡೆಗಳ ಮೇಲೆ ಗೀಚತೊಡಗಿರಬೇಕು. ಇದೇ ಕ್ರಮೇಣ ಚಿತ್ರ ರಚನೆಗೆ ಮೂಲಪ್ರೇರಣೆಯಾಯಿತು. ಆಹಾರ ಮತ್ತು ಆಶ್ರಯಕ್ಕಾಗಿ ಬೇಟೆಯನ್ನೇ ತಮ್ಮ ವೃತಿಯನ್ನಾಗಿಸಿಕೊಂಡಿದ್ದ ಆದಿಮಾನವರು ತಮ್ಮ ಕಸುಬಿನ ಚಟುವಟಿಕೆಗಳನ್ನೇ ಚಿತ್ರಗಳ ವಸ್ತುವಾಗಿಸಿಕೊಂಡರು. ಸುಲಭವಾಗಿ ಲಭ್ಯವಾಗುವಂಥ ಮಣ್ಣು, ಮರಗಳ ಬಣ್ಣಗಳನ್ನು ಪ್ರಾಣಿಗಳ ಕೊಬ್ಬು ಮೊದಲಾದವುಗಳ ಜೊತೆ ಬಳಸಿದರು. ಹೀಗೆ ಆದಿಮಾನವ  ಕಲ ಪ್ರಕಾರಗಳು ಮೊದಲಾಯಿತು. ಭಾವನೆಗಳನ್ನು ಅರುಹವುದೇ ಮೂಲ ಉದ್ದೇಶವಾಗಿದ್ದ ಈ ಚಿತ್ರಗಳು ಮಕ್ಕಳ ರಚನೆಗಳಂತೆ ಭಾವಪ್ರಧಾನವಾಗಿವೆ.

 

ಭಾರತೀಯ ಕಲಾ ಪ್ರಾಕಾರಗಳಾದ ಸಂಗೀತ, ನೃತ್ಯ, ಚಿತ್ರಕಲೆ ಮೊದಲಾದವುಗಳು ತಮ್ಮದೇ ಆದ ವೈಶಿಷ್ಟ್ಯಗಳಿಂದ ಜಗತ್ತಿನ ಗಮನ ಸೆಳೆದಿವೆ. ಜಗತ್ತಿನಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸುವಲ್ಲಿ ಕಲಾ ಪ್ರಕಾರಗಳ ಕೊಡುಗೆಯು ಪ್ರಮುಖವದುದೆಂದರೆ ಅತಿಶಯೋಕ್ತಿಯಾಗಲಾರದು. ಹಿಂದೆ ಸಾಧಕರು ಈ ವಿದ್ಯೆಗಳನ್ನು ತಮ್ಮನ್ನು ದೈವತ್ವದೆಡೆ ತೊಡಗಿಸಿಕೊಳ್ಳಲು ಸಾಧನಾ ಮಾರ್ಗವಾಗಿ ಬಳಸುತ್ತಿದ್ದರು. ಹೀಗೆ ಪುರಾತನ ಕಾಲದಿದಂದ ಬಳುವಳಿಯಾಗಿ ಬಂದ ಈ ವಿದ್ಯೆಗಳು ಇಂದು ಭಾರತದಲ್ಲಿ ಪಾಶ್ಚಿಮಾತ್ಯ ಸಂಸ್ಕತಿಯ ಪ್ರಭಾವಕ್ಕೊಳಗಾಗಿ ಕಳೆಗುಂದುತ್ತಿರುವುದು ನಿಜಕ್ಕು ಆಘಾತಕಾರಿ.

 

 

ಉಜ್ವಲ ಭಾರತದ ನಿರ್ಮಾಣಕ್ಕೆ ಭಾರತೀಯ ಕಲೆ ಮತ್ತು ಸಂಸ್ಕತಿಯ ಕೊಡುಗೆ

 

  • ಭಾರತದ ಗಮನಾರ್ಹ ವಾಸ್ತುಶಿಲ್ಪ ಪ್ರಗತಿ ( ತಾಜ್ಮಹಲ್ ) , ಗಣಿತ ( ಶೂನ್ಯ ಆವಿಷ್ಕಾರ ) ಮತ್ತು ಔಷಧ (ಆಯುರ್ವೇದ) ಮಾಡಿದ . ಇಂದು, ಭಾರತದಲ್ಲಿ ಇದು ಚೀನಾ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿದೆ ಮಾಡುವ , CIA ವರ್ಲ್ಡ್ ಫ್ಯಾಕ್ಟ್ಬುಕ್ ಪ್ರಕಾರ , ಹೆಚ್ಚು 2 ಶತಕೋಟಿ ಜನರು ಒಂದು ವೈವಿಧ್ಯಮಯ ದೇಶ. ವಿವಿಧ ಪ್ರದೇಶಗಳಲ್ಲಿ ತಮ್ಮ ವಿಭಿನ್ನ ಸಂಸ್ಕೃತಿಗಳ ಹೊಂದಿವೆ . ಭಾಷೆ, ಧರ್ಮ , ಆಹಾರ ಮತ್ತು ಕಲೆ ಕೇವಲ ಭಾರತೀಯ ಸಂಸ್ಕೃತಿಯ ವಿವಿಧ ಅಂಶಗಳನ್ನು ಕೆಲವು.

 

ಭಾರತದ ಸಂಸ್ಕೃತಿಯ ಸಂಕ್ಷಿಪ್ತ ಅವಲೋಕನ.

 

ಭಾಷೆ

  • ಭಾರತದ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ , 28 ರಾಜ್ಯಗಳಲ್ಲಿ ಮತ್ತು ಏಳು ಪ್ರದೇಶಗಳನ್ನು ಹೊಂದಿದೆ . ಭಾರತದಲ್ಲಿ ಅಧಿಕೃತ ಭಾಷೆ ಸಹ ದೇವನಾಗರಿ ಲಿಪಿಗಳಲ್ಲಿ ಬರೆಯಲು ಭಾರತ…….CLICK HERE TO READ MORE
Share