8th September MLP

 

 8th  SEPTEMBER MLP

 

NOTE-  8th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.It is said that Russia’s prospects as the world’s biggest wheat exporter and a grain superpower are bright. Examine the reasons

 (ವಿಶ್ವದ ಅತಿದೊಡ್ಡ ಗೋಧಿ ರಫ್ತುದಾರ ಮತ್ತು ಧಾನ್ಯದ ಮಹಾಶಕ್ತಿಯೆಂದೆ ಹೆಸರುವಾಸಿ ಯಾಗಿರುವ  ರಷ್ಯಾದ  ಭವಿಷ್ಯವು ಪ್ರಕಾಶಮಾನವಾಗಿದೆ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣಗಳೇನೆಂಬುದನ್ನು   ಪರೀಕ್ಷಿಸಿ. )                                                                                             (200 ಪದಗಳು)

 

 

http://www.livemint.com/Opinion/quD8v3mMytJpX5SPmfk73I/The-next-superpower-in-global-food-supply.html

 

 

GENERAL STUDIES-2

 

2.In your opinion, what should be included in a future payments-system policy framework? Discuss.

 

(ನಿಮ್ಮ ಅಭಿಪ್ರಾಯದಲ್ಲಿ, ಭವಿಷ್ಯದ ಪಾವತಿವ್ಯವಸ್ಥೆ  ನೀತಿ ಚೌಕಟ್ಟಿನಲ್ಲಿ ಏನು ಸೇರಿಸಬೇಕೆಂಬುದನ್ನು  ಚರ್ಚಿಸಿ.)                            (200 ಪದಗಳು)

 

 

http://www.livemint.com/Opinion/U1Ue88kLM2YqaXwU4jWRWP/Pointers-to-a-futureready-payments-policy.html

 

 

GENERAL STUDIES-3

3.Recently, the US ended amnesty scheme for young immigrants. Why this scheme was introduced? How will its impact immigrants? Examine.

 (ಇತ್ತೀಚೆಗೆಅಮೆರಿಕಾವು . ವಲಸಿಗರಿಗ ಯುಎಸ್ ಅಮ್ನೆಸ್ಟಿ ಯೋಜನೆಯನ್ನು  ಕೊನೆಗೊಳಿಸಿತು. ಯೋಜನೆಯನ್ನು ಏಕೆ ಪರಿಚಯಿಸಲಾಯಿತು ಮತ್ತು  ಅದರ ಪ್ರಭಾವ ಹೇಗೆ ಯುವ ವಲಸಿಗರ ಮೇಲೆ ಬೀರುತ್ತದೆ  ?..? ಪರೀಕ್ಷಿಸಿಸಿ .)                                                                     (200 ಪದಗಳು)

 

http://www.thehindu.com/news/international/us-ends-amnesty-scheme-for-young-immigrants/article19626598.ece?homepage=true

 

 

Share