Daily Current Affairs 25th September

25th SEPTEMBER

1.SOURCEhttp://pib.nic.in/newsite/PrintRelease.aspx?relid=171070

 ಭಾರತ್ ಕೆ ಕೌಶಲ್ ಜಾದೆ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಗ್ರಾಮೀಣ ಕೌಶಲಗಳ ವಿಭಾಗವು ‘ಭಾರತ್ ಕೆ ಕೌಶಲ್  ಜಾದೆ  ‘ ಕಾರ್ಯಕ್ರಮವನ್ನು ಏರ್ಪಡಿಸಿತ್ತು . ಇದು ಅಂತ್ಯೋದಯ ದಿವಾಸ್ 2017 ರ ಅಂಗವಾಗಿ ಪ್ರಮುಖ ಕುಶಲ ಕಾರ್ಯಕ್ರಮಗಳ ಫಲಾನುಭವಿಗಳನ್ನು ಗೌರವಿಸುವ ಕಾರ್ಯಕ್ರಮ.

 

2.SOURCE http://www.business-standard.com/article/economy-policy/govt-launches-pradhan-mantri-lpg-panchayat-to-boost-pmuy-117092300702_1.html

ದೇಶಾದ್ಯಂತ ಪ್ರಧಾನ್ ಮಂತ್ರಿ ಎಲ್ಪಿಜಿ ಪಂಚಾಯಿತಿಗೆ ಚಾಲನೆ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ಗ್ರಾಮೀಣ ಪ್ರದೇಶಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಭಾಗವಾಗಿ ಕೇಂದ್ರದಿಂದ ದೇಶಾದ್ಯಂತ ಎಲ್‌ಪಿಜಿ ಪಂಚಾಯಿತಿಗೆ ಚಾಲನೆ ಇಂದು ನೀಡಲಾಯಿತು.

 

3.SOURCEhttp://www.thehindu.com/news/international/trump-calls-for-bold-reforms-at-un/article19710475.ece

 

ವಿಶ್ವಸಂಸ್ಥೆ ಸುಧಾರಣೆಗೆ ಮುಂದಾದ ಅಮೆರಿಕ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ವಿಶ್ವಸಂಸ್ಥೆಯ ಸುಧಾರಣೆಗೆ ಒತ್ತಾಯಿಸುತ್ತಿವೆ. ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ವಿಶ್ವಸಂಸ್ಥೆ ಸುಧಾರಣೆಯು ಒಂದಾಗಿದೆ. ನ್ಯೂಯಾರ್ಕನಲ್ಲಿ  ನಡೆದ  ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಈ ಕುರಿತು ಭಾರಿ ಚರ್ಚೆ ನಡೆದಿದೆ .

 

4.SOURCEhttp://www.thehindu.com/todays-paper/tp-national/tp-karnataka/garbage-contractors-hold-city-to-ransom-again/article19745386.ece

 

ಪೌರ ಕಾರ್ಮಿಕರ ವಿರುದ್ಧ ಎಸ್ಮಾ ಅಸ್ತ್ರಕ್ಕೆ ಮುಂದಾದ ಕರ್ನಾಟಕ ಸರಕಾರ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ಕಸ ವಿಲೇವಾರಿ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿರುವ ಗುತ್ತಿಗೆದಾರರು ಮತ್ತು ಪೌರ ಕಾರ್ಮಿಕರ ಮೇಲೆ ಕರ್ನಾಟಕ ಸರಕಾರವು ಎಸ್ಮಾ ಕಾಯಿದೆ ಜಾರಿಗೊಳಿಸಿದೆ.

 

5.SOURCEhttp://pib.nic.in/newsite/PrintRelease.aspx?relid=171060

 

ಪ್ರಳಯ ಸಹಾಯಮ್

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖಸುದ್ದಿ

  • ಇತ್ತೀಚಿಗೆ ಹೈದರಾಬಾದ್‍ನ ಹುಸೇನ್ ಸಾಗರ್ ಸರೋವರದ ತೀರದಲ್ಲಿ ಮಾನವೀಯ ನೆರವು ಮತ್ತು ವಿಕೋಪ ಪರಿಹಾರ ಕಾರ್ಯಾಚರಣೆ ‘ಪ್ರಳಯ ಸಹಾಯಮ್ ‘ಕಾರ್ಯಕ್ರಮ ನಡೆಯಿತು.

6.ಭಾರತಕ್ಕೆ ಬಂದ  ಫ್ರಾನ್ಸ್ ಲೋಕೋಮೋಟಿವ್ ಇಂಜಿನ್

ಪ್ರಾಮುಖ್ಯತೆಪ್ರಿಲಿಮ್ಸ್ ಪರೀಕ್ಷೆಗಾಗಿ ಮಾತ್ರ

ಪ್ರಮುಖ ಸುದ್ದಿ

  • ಅತ್ಯಧಿಕ ಅಶ್ವಶಕ್ತಿಯುಳ್ಳ ಲೋಕೋಮೋಟಿವಗಳನ್ನೂ ಆರಂಭಿಸುವ ಭಾರತದ ಕನಸು ನನಸಾಗುವ ಹಾದಿಯಲ್ಲಿದೆ. ಫ್ರಾನ್ಸ್ ನ ಆಲ್ ಸ್ಟಾಮ್ ಕಂಪನಿ ತಯಾರಿಸಿದ ೧೨ ಸಾವಿರ ಎಚ್ ಪಿ ಸಾಮರ್ಥ್ಯದ ರೈಲ್ವೆ ಇಂಜಿನ್ ನ ಮೊಟ್ಟಮೊದಲ ಮೇಲ್ಮೈ ಭಾಗ ಕೋಲ್ಕತ್ತಾ ಬಂದರಿಗೆ ಬಂದಿಳಿದಿದೆ.

 

7.CNR ರಾವ್ ಗೆ ವಾನ್ ಹಿಪ್ಪಲ್ ಪ್ರಶಸ್ತಿ

ಪ್ರಾಮುಖ್ಯತೆಪ್ರಿಲಿಮ್ಸ್  ಪರೀಕ್ಷೆ ಗಾಗಿ 

ಪ್ರಮುಖ ಸುದ್ದಿ

  • ಅಮೇರಿಕಾ ಮೂಲದ ಮೆಟೀರಿಯಲ್ಸ್ ಸಂಶೋಧನಾ ಸಂಸ್ಥೆ ನೀಡುವ ಪ್ರತಿಷ್ಠಿತ ವಾನ್ ಹಿಪ್ಪಲ್ ಪ್ರಶಸ್ತಿಗೆ ಭಾರತದ ಹಿರಿಯ ವಿಜ್ಞಾನಿ ಹಾಗೂ ಭಾರತರತ್ನ ಪುರಸ್ಕೃತ ಪ್ರೊ. ಸಿ.ಎನ್. ಆರ್. ರಾವ್ ಪಾತ್ರರಾಗಿದ್ದಾರೆ. 

 

8.ಎಸ್ ಎಸ್ ಪಿಗೆ ಯುಎನ್ ಈಕ್ವೆಟರ್ ಪ್ರಶಸ್ತಿ

ಪ್ರಾಮುಖ್ಯತೆಪ್ರಿಲಿಮ್ಸ್ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ಪುಣೆ ಮೂಲದ ಸ್ವಯಂ ಶಿಕ್ಷಣ್ ಪ್ರಯೋಗ ಎನ್ನುವ ಸರ್ಕಾರೇತರ ಸಂಸ್ಥೆ (ಎಸ್ ಎಸ್ ಪಿ)ಗೆ ವಿಶ್ವಸಂಸ್ಥೆಯ ಈಕ್ವೆಟರ್ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಮಹಿಳಾ ಕೃಷಿಕರಿಗಾಗಿ ಕೆಲಸ ಮಾಡುತ್ತಿರುವ ಎಸ್ ಎಸ್ ಪಿ, ಇದುವರೆಗೆ ೨೦ ಸಾವಿರಕ್ಕೂ ಅಧಿಕ ಮಹಿಳಾ ಕೃಷಿಕರಿಗೆ ಸಹಾಯ ಮಾಡಿದೆ. 

 

CLICK HERE TO READ MORE

Share