Daily Current Affairs 26th September

26th September

SOURCE http://pib.nic.in/newsite/PrintRelease.aspx?relid=171124

 ಪೆನ್ಸಿಲ್ ‘- ಬಾಲ ಕಾರ್ಮಿಕ ನಿಷೇದಕ್ಕೆ ಪೋರ್ಟಲ್

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ (NCLP) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರವು ‘ಪೆನ್ಸಿಲ್’ ಎಂಬ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.
  • ಪೆನ್ಸಿಲ್ ( Platform for Effective Enforcement for No Child Labour- ಬಾಲಕಾರ್ಮಿಕರ ಪರಿಣಾಮಕಾರಿ ನಿಷೇಧಕ್ಕಾಗಿ ಜಾರಿಗೊಳಿಸುವ ವೇದಿಕೆ) – ಕೇಂದ್ರ ಕಾರ್ಮಿಕ ಸಚಿವಾಲಯವು ದೇಶದಲ್ಲಿ ಯಾವುದೇ  ಮಕ್ಕಳು ಬಾಲಕಾರ್ಮಿಕರಗಬಾರದೆಂದು  ವಿದ್ಯುನ್ಮಾನ ವೇದಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.
  • ಪೆನ್ಸಿಲ್ ಪೋರ್ಟಲ್ ಐದು ಘಟಕಗಳನ್ನು ಹೊಂದಿದೆ – ಚೈಲ್ಡ್ ಟ್ರಾಕಿಂಗ್ ಸಿಸ್ಟಮ್, ದೂರು ವಿಭಾಗ , ರಾಜ್ಯ ಸರ್ಕಾರ.. CLICK HERE TO READ MORE
Share