NEW MAINS ANSWER WAITING FEATURES ADDED IN NIA

ಅಭ್ಯರ್ಥಿಗಳ ಗಮನೆಕ್ಕೆ

ನಾವು ಪ್ರತಿದಿನ ನೀಡುವ ಮುಖ್ಯ ಪರೀಕ್ಷೆಯ ಪ್ರಶ್ನೆಯನ್ನು, ಪ್ರಭಂದ ಬರವಣಿಗೆಯನ್ನು ಇನ್ನು ಮುಂದೆ ವೆಬ್ ಸೈಟ್ ನಲ್ಲೆ ಬರೆಯಬಹುದು ಅದು ಕನ್ನಡದಲ್ಲಿ. ಹೌದು ಅಭ್ಯರ್ಥಿಗಳೆ ನಮ್ಮ ಐಎಎಸ್ ಅಕಾಡೆಮಿ ತಂಡವು ಈ ವಿಶಿಷ್ಟತೆ ಯನ್ನು ಅಭ್ಯರ್ಥಿಗಳ ಅನುಕೂಲವಾಗಲೆಂದು ಅಳವಡಿಸಲಾಗಿದೆ. ಇದರ ಉಪಯೋಗವನ್ನು ಪಡೆದ್ದುಕೊಂಡು ಪ್ರತಿ ದಿವಸ ಉತ್ತರಗಳನ್ನು ಬರೆಯಲು ಪ್ರಾರಂಭಿಸಿ.
ನಮ್ಮ ವೆಬ್ ಸೈಟ್ ನಲ್ಲಿ ಕನ್ನಡ ದಲ್ಲಿ ಉತ್ತರ ಬರೆಯಲು ಅನುಸರಿಸಬೇಕಾದ ವಿಧಾನ

STEP-1 OPEN THE WEBSITE USING URL http://www.nammaiasacademy.com

STEP-2 BOTTOM OF MAIN PAGE YOU WILL SEE COMMENT BOX

STEP -3 YOU WANT TO WRITE IN KANNADA MEANS PRESS ctrl+g IN YOUR LAPTOP/TAB

STEP-4 START WRITING..YOU CAN TYPE IN ENGLISH LETTERS ONLY. . EXAMPLES

NAMMA-ನಮ್ಮ
IAS -ಐಎಎಸ್
ACADEMY-ಅಕಾಡೆಮಿ

DANYAVADAGALU-ಧನ್ಯವಾದಗಳು

Share