ವಾರದ ಪ್ರಬಂಧ ಬರವಣಿಗೆಯ ಬಗ್ಗೆ

ನೂರಕ್ಕೂ ಹೆಚ್ಚು ಪ್ರಬಂಧ ಬರವಣಿಗೆಯ ಪ್ರತಿಗಳನ್ನು ಇಲ್ಲಿಯವರಗೆ ಸ್ವೀಕರಿಸಿದ್ದೇವೆ, ನಮ್ಮ ತಂಡ ಎಲ್ಲ ನಿಮ್ಮ ಪ್ರತಿಗಳನ್ನೂ ಮೌಲ್ಯ ಮಾಪಾನ ಮಾಡುತ್ತಿದೆ… ಯಾರು ಉತ್ತಮ ಬರವಣಿಗೆ ಅನ್ನೋದನ್ನು ನಮ್ಮ ಅಧಿಕಾರಿಗಳ ತಂಡ ಅಂತಿಮವಾಗಿ ನಿರ್ಧರಿಸುತ್ತದೆ…ಇನ್ನು ಸ್ವೀಕರಿಸಲು ನಮ್ಮ ತಂಡ ಸಿದ್ದತೆ ಯಲ್ಲಿದೆ. ಬರಿಯಲು ಪ್ರಾರಂಭಿಸಿ … ನಿಮ್ಮ ಸ್ಥಾನವನ್ನು ಕಾದಿರಿಸಿಕೊಳ್ಳಿ ….

Share