12th SEPTEMBER MLP-MAINS LEARNING PROGRAM

12th SEPTEMBER MLP

 

NOTE-   12th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-1

 

1.Discuss in brief the various land reform policies and its impact on Indian agrarian society during colonial period.

(ವಸಾಹತುಶಾಹಿ ಕಾಲದಲ್ಲಿ ವಿವಿಧ ಭೂ ಸುಧಾರಣಾ ನೀತಿಗಳು  ಭಾರತೀಯ ಕೃಷಿಕ ಸಮಾಜದ ಮೇಲೆ  ಬೀರಿದ  ಪ್ರಭಾವವನ್ನು ಸಂಕ್ಷಿಪ್ತವಾಗಿ ಚರ್ಚಿಸಿ)

150 ಪದಗಳು

 

GENERAL STUDIES-2

 

2.What do you understand by the Belt and road initiative (BRI) of China? Critics worry that China could use BRI for ‘Debt-trap diplomacy’ to extract strategic concessions from partner countries. Examine.

(ಚೀನಾದ ಬೆಲ್ಟ್ ಮತ್ತು ರೋಡ್  ಉಪಕ್ರಮದಿಂದ (ಬಿಆರ್ ಐ ) ನೀವು ಏನನ್ನು  ಅರ್ಥಮಾಡಿಕೊಳ್ಳುತ್ತೀರಿ? ಅದರಲ್ಲಿನ ಪಾಲುದಾರ ದೇಶಗಳಿಗಳನ್ನು ಸಾಲದ ಸುಳಿವಿನಲ್ಲಿ ಸಿಲುಕಿಸುವ  ಕಾರ್ಯತಂತ್ರವನ್ನು ಹೆಣೆಯಲು  ಚೀನಾ ಬಿಆರ್ ಐ ಅನ್ನು ಬಳಸಬಹುದೆಂದು ವಿಮರ್ಶಕರು ಚಿಂತಿಸುತ್ತಿದ್ದಾರೆ . ಪರೀಕ್ಷಿಸಿಸಿ)

250 ಪದಗಳು

https://www.thehindu.com/news/international/china-denies-cpec-backing-as-debt-trap-for-pakistan/article24909376.ece

 

GENERAL STUDIES-3

 

3.The corporate sector in India has remain indebted for long. Analyse the reasons behind incorporation( Inc’s ) indebtedness and illustrate the recent measures taken to solve this problem.

(ಭಾರತದಲ್ಲಿನ ಕಾರ್ಪೊರೇಟ್ ವಲಯವು ದೀರ್ಘಾವಧಿಯವರೆಗೆ ಸಾಲದ ಸುಳಿವಿನಲ್ಲಿದೆ . ದೀರ್ಘಾವಧಿಯವರೆಗೆನ  ಸಾಲದ ಸುಳಿವಿಗೆ  ಹಿಂದಿನ ಕಾರಣಗಳನ್ನು ವಿಶ್ಲೇಷಿಸಿ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಇತ್ತೀಚಿಗೆ ಕೈಗೊಂಡಿರುವ  ಕ್ರಮಗಳನ್ನು ವಿವರಿಸಿ)

250 ಪದಗಳು

https://premium.thehindubusinessline.com/portfolio/big-story/has-india-incs-debt-duden-eased/article24902336.ece

 

 

 

Share