13th SEPTEMBER MLP-MAINS LEARNING PROGRAM

13th SEPTEMBER MLP

 

NOTE-   13th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-2

2.Critically Examine Recent  Bangkok Convention failed to ratify the climate change rules

(ಇತ್ತೀಚಿನ ಹವಾಮಾನ ಬದಲಾವಣೆ ನಿಯಮಗಳಿಗೆ ಸಮ್ಮತಿ ಸೂಚಿಸಲು ಬ್ಯಾಂಕಾಕ್ ಸಮಾವೇಶ ವಿಫಲವಾಗಿದೆ ಎಂಬುದನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ)

250  ಪದಗಳು

 

https://www.thehindu.com/opinion/editorial/cloudy-forecast/article24910058.ece

 

 

GENERAL STUDIES-3

2.loan waiver is not the permanent solution for agricultural problems -Discuss

(ಸಾಲ ಮನ್ನಾ ಕೃಷಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವುದಿಲ್ಲ  -ಚರ್ಚಿಸಿ)

250  ಪದಗಳು

 

https://www.livemint.com/Opinion/28FyhnOCm4cFP1PCcJLYsN/Solutions-beyond-farm-loan-waivers.html

 

GENERAL STUDIES-4

3.“Great leaders create more leaders, not followers.” Comment.

(ಉತ್ತಮ  ನಾಯಕ ಇನ್ನೊಬ ನಾಯಕನನ್ನು ರಚಿಸುತ್ತಾನೆ ಹೊರೆತು    ಅನುಯಾಯಿಗಳನಲ್ಲ .ವ್ಯಾಖ್ಯೆಸಿಸಿ)

150  ಪದಗಳು

 

 

 

 

Share