17th SEPTEMBER MLP-MAINS LEARNING PROGRAM

17th SEPTEMBER MLP

 

NOTE-   17th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-2

 

1.Recently an amendment Bill to Representation of People’s Act, 1951, that allows NRIs to vote via proxy has been passed in the LokSabha. Identify the benefits and challenges associated with the proxy voting.

(ಇತ್ತೀಚೆಗೆ ಎನ್ಆರ್ ಐ ಗಳನ್ನು ಪ್ರಾಕ್ಸಿ ಮೂಲಕ ಮತದಾನಕ್ಕೆ  ಅನುಮತಿಸಲು   1951 ರ  ಜನ ಪ್ರತಿನಿಧಿ ಕಾಯಿದೆ ಯನ್ನು ತಿದ್ದುಪಡಿ ಮಾಡಿ  ಲೋಕಸಭಾದಲ್ಲಿ ಜಾರಿಗೆ ತರಲಾಗಿದೆ. ಪ್ರಾಕ್ಸಿ ಮತದಾನಕ್ಕೆ ಸಂಬಂಧಿಸಿದ   ಉಪಯೋಗಗಳು  ಮತ್ತು ಅದರಲ್ಲಿರುವ ಸವಾಲುಗಳನ್ನು ಗುರುತಿಸಿ.)

250 ಪದಗಳು

 

https://www.thehindu.com/news/cities/Vijayawada/tdp-eyes-nri-votes/article24878274.ece

 

GENERAL STUDIES-3

 

3.In the view of rising air pollution, Government has decided to bring Electric Vehicle in cities. Critically analyse the measures provided by Government in the view of rising air pollution, even while ensuring improved urban mobility. Discuss the challenges involved in the implementation of these measures.

(ಏರುತ್ತಿರುವ ವಾಯು ಮಾಲಿನ್ಯವನ್ನು ತಡೆಯುವ  ದೃಷ್ಟಿಯಿಂದ, ನಗರಗಳಲ್ಲಿ ಎಲೆಕ್ಟ್ರಿಕ್ ವಾಹನವನ್ನು ತರಲು ಕೇಂದ್ರ  ಸರ್ಕಾರ ನಿರ್ಧರಿಸಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸಲು  ಸರ್ಕಾರವು  ಕೈಗೊಂಡಿರುವ  ಕ್ರಮಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ . ಮತ್ತು  ಈ ಕ್ರಮಗಳ ಅನುಷ್ಠಾನದಲ್ಲಿ ತೊಡಗಿರುವ ಸವಾಲುಗಳನ್ನು ಚರ್ಚಿಸಿ.)

250 ಪದಗಳು

 

https://www.business-standard.com/article/current-affairs/87-indians-would-buy-electric-vehicles-if-that-reduced-pollution-survey-118091700078_1.html

 

 

GENERAL STUDIES-4

 

3.Compassion and loving kindness form the basis of the Buddhist approach to ethics. Discuss

(ಸಹಾನುಭೂತಿ ಮತ್ತು ಪ್ರೀತಿಯ ಕರುಣೆ   ಬೌದ್ಧ ವಿಧಾನದ  ನೈತಿಕತೆಯ  ಆಧಾರವಾಗಿದೆ. ಚರ್ಚಿಸಿ)

 150 ಪದಗಳು

 

https://plato.stanford.edu/entries/ethics-indian-buddhism/

 

 

Share