18th October-Daily Current Affairs and HINDU EDITORIAL

18TH OCTOBER

 

1.SOURCE-THE HINDU EDITORIAL

http://www.thehindu.com/todays-paper/tp-national/need-to-implement-progressive-laws-cic/article19873996.ece

ಭಾರತದಲ್ಲಿ ಪರಿಣಾಮಕಾರಿ ಆಡಳಿತಕ್ಕೆ ಲೋಕಪಾಲ್, ಆರ್ಟಿಐ ಮತ್ತು ಬ್ಲೋವರ್ಸ್  ಪ್ರೊಟೆಕ್ಷನ್ ಆಕ್ಟ್

(NEED TO IMPLEMENT PROGRESSIVE LAWS)

 

ಈ ಆರ್ಟಿಕಲ್ ನಿಂದ UPSC/KAS ಪರೀಕ್ಷೆಗಾಗಿ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳೆಂದರೆ

  • ಲೋಕಪಾಲ್ ಮತ್ತು ಲೋಕಾಯುಕ್ತ ಬಿಲ್ ಪ್ರಮುಖ ಲಕ್ಷಣಗಳು ಯಾವುವು?
  • ಸೊಲ್ಲಿಗರ ರಕ್ಷಣೆ ಕಾಯಿದೆ (ವಿಶಲ್ ಬ್ಲೋವರ್ಸ್‌ ಆ್ಯಕ್ಟ್ ) ಕಾಯಿದೆಯ ಪ್ರಮುಖ ಲಕ್ಷಣಗಳು ಯಾವುವು?
  • ಮಾಹಿತಿಗಾಗಿ ಹಕ್ಕು ಎಂದರೆ ಏನು ?
  • ಮಾಹಿತಿಯನ್ನು ಯಾರು ಕೇಳಬಹುದು ?
  • ಮಾಹಿತಿಯನ್ನು ಯಾರು ಒದಗಿಸುತ್ತಾರೆ ?
  • ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ ಕಾಯಿದೆ)ಯ ಪ್ರಮುಖ ಲಕ್ಷಣಗಳು ಯಾವುವು?
  • ಮಾಹಿತಿ ಹಕ್ಕು ಕಾಯಿದೆಯ ಪ್ರಮುಖ ಉದ್ದೇಶಗಳು ಯಾವುವು?
  • ಪರಿಣಾಮಕಾರಿ ಆಡಳಿತ ಎಂದರೇನು?
  • ಪರಿಣಾಮಕಾರಿ ಆಡಳಿತದ ಮುಖ್ಯ ಗುಣಲಕ್ಷಣಗಳು:
  • ಭಾರತದಲ್ಲಿ ಪರಿಣಾಮಕಾರಿ ಆಡಳಿತಕ್ಕೆ ಇರುವ ಅಡಚಣೆಗಳು ಯಾವುವು?
  • ಭಾರತದಲ್ಲಿ ಲೋಕಪಾಲ ಮಸೂದೆಯ ಅನುಷ್ಠಾನದ ಸದ್ಯದ ಸ್ಥಿತಿ ಏನು?
  • ವಿಳಂಬ ಏಕೆ?
  • ಉತ್ತಮ ಆಡಳಿತಕ್ಕೆ ಭಾರತವು ತೆಗೆದುಕೊಂಡ ಕ್ರಮಗಳು ಯಾವುವು? ಹಾಗು ಭಾರತದಲ್ಲಿರುವ  ಭ್ರಷ್ಟಾಚಾರ ನಿಗ್ರಹ ಕಾನೂನುಗಳಾವುವು ?

 

ಪ್ರಮುಖ ಸುದ್ದಿ

  • ಮುಖ್ಯ ಮಾಹಿತಿ ಆಯುಕ್ತರು (ಸಿಐಸಿ) ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು  ವಿಶಲ್‌ ಬ್ಲೋವರ್ಸ್  ಪ್ರೊಟೆಕ್ಷನ್ ಆಕ್ಟ್, ಲೋಕಪಾಲ್ ಆಕ್ಟ್ ಮತ್ತು ಲೋಕಾಯುಕ್ತ ಆಕ್ಟ್ ನ್ನು  ಅನುಷ್ಠಾನ ಗೊಳಿಸಲು ಕರೆನೀಡಿದ್ದಾರೆ.

 

ಲೋಕಪಾಲ್  ಮತ್ತು ಲೋಕಾಯುಕ್ತ ಬಿಲ್ ಪ್ರಮುಖ ಲಕ್ಷಣಗಳು ಯಾವುವು?

  • ಭಾರತದಲ್ಲಿ ಲೋಕಪಾಲ ಮಸೂದೆ ಭ್ರಷ್ಟಾಚಾರ ವಿರೋಧಿ ಕಾನೂನನ್ನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸುವ ಮಸೂದೆ. ಈ ಲೋಕಪಾಲ ಸಂಸ್ಥೆಯು ಸರ್ಕಾರದ ಅನುಮತಿಯಿಲ್ಲದೆಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೊಳಪಡಿಸುವ ಅಧಿಕಾರಗಳನ್ನು ಹೊಂದಿದ್ದು, ಚುನಾವಣಾ ಆಯೋಗದಂತೆಯೇ ಒಂದು ಸ್ವತಂತ್ರ ಸಂಸ್ಥೆಯಾಗಿರುತ್ತದೆ.
  • ಈ ಕಾಯಿದೆಯು ಭ್ರಷ್ಟಾಚಾರ ವಿರೋಧಿ ಸಾರ್ವಜನಿಕ ತನಿಖಾಧಿಕಾರಿ ಎಂದು ಕರೆಯಲ್ಪಡುವ ಲೋಕಪಾಲ್ ನ್ನು ಕೇಂದ್ರದಲ್ಲಿ ಮತ್ತು ಲೋಕಾಯುಕ್ತವನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಲು  ಅನುವು ಮಾಡಿಕೊಡುತ್ತದೆ.
  • ಲೋಕಪಾಲ್ ಪ್ರಧಾನಮಂತ್ರಿ ಸೇರಿದಂತೆ ಎಲ್ಲ ವಿಭಾಗಗಳ ಸಾರ್ವಜನಿಕ ಸೇವಕರನ್ನು ಒಳಗೊಂಡಿರುತ್ತದೆ
  • ಭ್ರಷ್ಟ ವಿಧಾನಗಳಿಂದ ಸ್ವಾಧೀನಪಡಿಸಿಕೊಂಡಿರುವ ಆಸ್ತಿಯ ನಿಬಂಧನೆಗಳನ್ನು ಸಹ ಈ ಕಾಯಿದೆ ಒಳಗೊಂಡಿದೆ.
  • ಕಾಯಿದೆ ಆರಂಭವಾದ ಒಂದು ವರ್ಷದಲ್ಲಿ ಎಲ್ಲಾ ರಾಜ್ಯಗಳು ಲೋಕಾಯುಕ್ತವನ್ನು ಸ್ಥಾಪಿಸಬೇಕು.
  • ಶೇ 50% ರಷ್ಟು ಲೋಕಪಾಲ್ ಸದಸ್ಯರು ಎಸ್ಸಿ, ಎಸ್ಟಿ / ಒಬಿಸಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಂದ ಕೂಡಿರುತ್ತದೆ.
  • ಇದರ ಮುಖ್ಯ ಉದ್ದೇಶವೆಂದರೆ ಪ್ರಾಮಾಣಿಕ ಮತ್ತು ನಿಷ್ಠಾವಂತ ಸಾರ್ವಜನಿಕ ಸೇವಕರಿಗೆ ಸಾಕಷ್ಟು ರಕ್ಷಣೆ ಒದಗಿಸುವುದು.

 

 

ಸೊಲ್ಲಿಗರ ರಕ್ಷಣೆ ಕಾಯಿದೆ (ವಿಶಲ್ ಬ್ಲೋವರ್ಸ್‌ ಆ್ಯಕ್ಟ್ )   ಕಾಯಿದೆಯ ಪ್ರಮುಖ ಲಕ್ಷಣಗಳು ಯಾವುವು 

 

  • ಸೊಲ್ಲಿಗರ ರಕ್ಷಣೆ ಕಾಯಿದೆ (ವಿಶಲ್ ಬ್ಲೋವರ್ಸ್‌ ಆ್ಯಕ್ಟ್ )   ಕಾಯಿದೆ- 2011 ಎಂಬುದು ಭಾರತದ ಸಂಸತ್ತಿನಲ್ಲಿರುವ ಒಂದು ಕಾಯಿದೆ.  ಇದು   ಸಾರ್ವಜನಿಕ ಸೇವಕರು  ಭ್ರಷ್ಟಾಚಾರ ಮತ್ತು  ಅಧಿಕಾರ ದುರ್ಬಳಕೆಯನ್ನು ಮಾಡಿಕೊಂಡಾಗ…..CLICK HERE TO READ MORE AND TO READ MORE TOPICS
Share