1st September MLP

1st  SEPTEMBER MLP

NOTE-  1st September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳಲ್ಲಿ ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂದಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು   ಕೆಳಗೆ ನೀಡಿರಿಯುವ ಕಾಮೆಂಟ್ ಬಾಕ್ಸ್ ನಲ್ಲಿ ಕನ್ನಡದಲ್ಲಿ ಬರೆಯಿರಿ. .. ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

GENERAL STUDIES-1

 

1.Discuss the contributions made by Mrs Annie Besant to India’s struggle for independence.

 (ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ   ಅನ್ನಿ ಬೆಸೆಂಟ್ ರವರ  ಕೊಡುಗೆಗಳನ್ನು ಚರ್ಚಿಸಿ.)                                                      (200 ಪದಗಳು)

 

http://www.thehindu.com/todays-paper/tp-opinion/congress-presidency-mrs-besant-elected/article19590660.ece

 

GENERAL STUDIES-2

2.North Korea recently launched its 22nd missile this year(2017). Why is North Korea testing so many missiles? Is the threat of nuclear war ? What’s the responsibility of international organisations in this situation? Critically examine.

(ಇತ್ತೀಚೆಗೆ (2017) ಉತ್ತರ ಕೊರಿಯಾ  22 ನೇ ಕ್ಷಿಪಣಿಯನ್ನು  ಉಡಾಯಿಸಿತುಏಕೆ ಉತ್ತರ ಕೊರಿಯಾವು ಅನೇಕ ಕ್ಷಿಪಣಿಗಳನ್ನು ಪರೀಕ್ಷಿಸುತ್ತಿದೆ? ಪರಮಾಣು ಯುದ್ಧದ   ಅಪಾಯವೇ? ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಳ ಜವಾಬ್ದಾರಿ ಯಾವುವು ? ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)

 (200 ಪದಗಳು)

http://www.thehindu.com/todays-paper/tp-opinion/the-threat-of-nuclear-war/article19590662.ece

 

3.What do you understand by human capital? Why does it make sense to invest heavily in education? Examine.

(ಮಾನವ ಬಂಡವಾಳದಿಂದ ನೀವು ಏನನ್ನು  ಅರ್ಥಮಾಡಿಕೊಳ್ಳುತ್ತೀರಿ? ಶಿಕ್ಷಣದಲ್ಲಿ ಹೆಚ್ಚು ಹೂಡಿಕೆ ಮಾಡುವುದು  ಅರ್ಥಪೂರ್ಣವಾಗಿದೆಯೇ ? ಪರೀಕ್ಷಿಸಿ.)  

(200 ಪದಗಳು)

http://www.thehindu.com/todays-paper/tp-opinion/why-go-to-school/article19590671.ece

 

GENERAL STUDIES-3

 

4.Despite being the victim of heavy rains and floods in the recent past, why do you think Mumbai city still cannot deal with heavy rains? Critically examine.

 (ಇತ್ತೀಚಿನ ದಿನಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ  ಬಲಿಪಶುವಾಗಿದ್ದರೂ, ಮುಂಬೈ ನಗರಕ್ಕೆ  ಭಾರಿ ಮಳೆಯನ್ನು  ನಿಭಾಯಿಸಲು ಸಾಧ್ಯವಗುತಿಲ್ಲವೆಂದು ನೀವು ಏಕೆ ಭಾವಿಸುತ್ತೀರಿ? ವಿಮರ್ಶಾತ್ಮಕವಾಗಿ ಪರೀಕ್ಷಿಸಿ.)                                                                      (200 ಪದಗಳು)

 

http://indianexpress.com/article/explained/mumbai-rains-mumbai-floods-mumbai-weather-bmc-lessons-mumbai-didnt-learn-4821402/

 

Share