23rd JULY.-DAILY CURRENT AFFAIRS BRIEF

23rd JULY

 

 

 1.ಸಾರ್ವಜನಿಕ ಆಡಳಿತ ಸೂಚ್ಯಂಕ-2018 (Public Affairs Index 2018)

SOURCE-THE HINDU https://www.thehindu.com/news/national/karnataka/karnataka-adjudged-fourth-best-governed-large-state/article24489614.ece

 

ವಿದ್ಯಾರ್ಥಿಗಳ ಗಮನಕ್ಕೆ

 

ಪ್ರಿಲಿಮ್ಸ್ ಪರೀಕ್ಷೆಗಾಗಿ– ಈ ಸೂಚ್ಯಂಕದ  ಬಗ್ಗೆ ಮತ್ತು  ವೈಶಿಷ್ಟ್ಯಗಳು

ಮುಖ್ಯ ಪರೀಕ್ಷೆಗಾಗಿ -ಸಾರ್ವಜನಿಕ ಕಲ್ಯಾಣ ನೀತಿಗಳನ್ನು ಉತ್ತೇಜಿಸಲು ರಾಜ್ಯಗಳ ಪೈಕಿ ಸ್ಪರ್ಧೆಯ ಮಹತ್ವವೇನು ?

 

ಪ್ರಮುಖ ಸುದ್ದಿ

 

  • ಪಬ್ಲಿಕ್‌ ಅಫೇರ್ಸ್ ಸೆಂಟರ್‌ (ಪಿಎಸಿ) ಹೊರತಂದಿರುವ ವರದಿಯಲ್ಲಿ ಉತ್ತಮ ಆಡಳಿತ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಕೇರಳ ಸರ್ಕಾರ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಸರ್ಕಾರೇತರ ಸಂಸ್ಥೆ ಪಿಎಸಿ ಹೊರತಂದಿರುವ ಪ್ರಸಕ್ತ ಸಾಲಿನ ಸಾರ್ವಜನಿಕ ಆಡಳಿತ ಸೂಚ್ಯಂಕ ಆವೃತ್ತಿಯನ್ನು ಬಿಡುಗಡೆ ಮಾಡಿದೆ .

ಮುಖ್ಯ ಅಂಶಗಳು

 

ಸಾರ್ವಜನಿಕ ಆಡಳಿತ ಸೂಚ್ಯಂಕ ಎಂದರೇನು ?

 

  • ಪಬ್ಲಿಕ್‌ ಅಫೇರ್ಸ್ ಸೆಂಟರ್‌ (ಪಿಎಸಿ) 2016 ರಿಂದ ಈ ಸೂಚ್ಯಂಕವನ್ನು ಹೊರತರುತ್ತಿದೆ.ಮೂಲಸೌಕರ್ಯ, ಮಾನವ ಅಭಿವೃದ್ಧಿಗಾಗಿ ಬೆಂಬಲ, ಸಾಮಾಜಿಕ ಭದ್ರತೆ,…….CLICK HERE TO READ MORE
Share