24th JULY MLP-MAINS LEARNING PROGRAM

24thJULY MLP

 

NOTE-  24th  JULY  ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

CLICK HERE TO JOIN NIALP FOUNDATION COURSE-2019

 

GENERAL STUDIES-1

1.With reference to Indian national movement, highlight the reasons for which Mahatma Gandhi choose “Salt” as weapon during Dandi march 1930 to fight Britishers?

(ಭಾರತೀಯ ರಾಷ್ಟ್ರೀಯ ಆಂದೋಲನಕ್ಕೆ ಸಂಬಂಧಿಸಿದಂತೆ, ಬ್ರಿಟಿಷರ ವಿರುದ್ಧ ಹೋರಾಡಲು 1930 ರಲ್ಲಿ ದಂಡಿ ಮಾರ್ಚ್ ನಲ್ಲಿ  ಮಹಾತ್ಮಾ ಗಾಂಧಿಯವರು ” ಉಪ್ಪು ” ಅನ್ನು ಶಸ್ತ್ರಾಸ್ತ್ರವಾಗಿ ಆರಿಸಿಕೊಂಡ ಕಾರಣಗಳನ್ನು  ವಿವರಿಸಿ ?)

150 ಪದಗಳು

 

 

 

GENERAL STUDIES-2

 

2.Critically analyze the performance of National Leprosy Eradication Programme of India.

 

 (ಭಾರತದಲ್ಲಿ  ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದ ಕಾರ್ಯ ನಿರ್ವಹಣೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.)

(250 ಪದಗಳು)

REFERENCE

 

 

GENERAL STUDIES-3

 

3.What is the ball tampering? Critically examine the rules of the International Cricket Council

( ಚೆಂಡು ವಿರೂಪಗೊಳಿಸುವುದೆಂದರೆ ಏನು?ಇದಕ್ಕೆ ಸಂಬಂದಿಸಿದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಿಯಮಗಳನ್ನು  ವಿಮರ್ಶಾತ್ಮಕವಾಗಿ ಪರೀಕ್ಷಿಸಿ. )

200 ಪದಗಳು

 

https://www.thehindu.com/todays-paper/tp-sports/five-karnataka-teams-for-rfc/article24456106.ece

 

 

CLICK HERE TO JOIN NIALP FOUNDATION COURSE-2019

Share