24th SEPTEMBER MLP-MAINS LEARNING PROGRAM

24th SEPTEMBER MLP

 

NOTE-   24th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

GENERAL STUDIES-1

 

1.The coastal area  of  west of the Western Ghats of India has a unique status.Critically examine

(ಭಾರತದ ಪಶ್ಚಿಮ ಘಟ್ಟದ ಪಶ್ಚಿಮದಲ್ಲಿರುವ ಕರಾವಳಿ ಪ್ರದೇಶ ವಿಶಿಷ್ಟವಾದ ಸ್ಥಿತಿಗತಿ ಹೊಂದಿದೆ.ವಿಮರ್ಶಾತ್ಮಕವಾಗಿ ಪರೀಕ್ಷಿಸಿ)

150 ಪದಗಳು

 

 

GENERAL STUDIES-2

 

2.Central government has passed an ordinance bypassing parliament and making triple talaq a  criminal offence. In light of the statement discuss the issue of triple talaq.

(ಕೇಂದ್ರ ಸರಕಾರವು ಸಂಸತ್ತನ್ನು ಬೈಪಾಸ್ ಮಾಡಿ (ಹೊರತುಪಡಿಸಿ )  ಸುಗ್ರೀವಾಜ್ಞೆ ಹೊರಡಿಸಿ  ತ್ರಿಪಲ್ ತಲಾಕ್ ನ್ನು ಕ್ರಿಮಿನಲ್ ಅಪರಾಧ ಮಾಡಿದೆ . ಈ ಹೇಳಿಕೆ ಬೆಳಕಿನಲ್ಲಿ ತ್ರಿಪಲ್ ತಲಾಕ್ ಸಮಸ್ಯೆಯನ್ನು ಚರ್ಚಿಸಿ .)

 

 250 ಪದಗಳು

https://indianexpress.com/article/explained/why-triple-talaq-ordinance-for-law-without-justice-is-wound-without-cure-5371018/

 

 

GENERAL STUDIES-3

 

3.Rupee has slipped to its lowest in comparison to dollar. Discuss the causes and suggest measures to tackle it.

 

(ಡಾಲರ್ ಗೆ  ಹೋಲಿಸಿದರೆ ರೂಪಾಯಿ ಬೆಲೆ  ಇಳಿಮುಖವಾಗಲು  ಕಾರಣಗಳನ್ನು ಚರ್ಚಿಸಿ ಮತ್ತು ಅದನ್ನು ನಿಭಾಯಿಸಲು ಕೈಗೊಳ್ಳಬೇಕಾದ  ಕ್ರಮಗಳನ್ನು ಸೂಚಿಸಿ.)

250 ಪದಗಳು

 

https://www.livemint.com/Money/uIJI0mCZLnMTFV6xCU1i4I/Impact-of-falling-rupee-and-how-to-deal-with-it.html

 

 

 

 

Share