25th September MLP

25th   SEPTEMBER MLP

NOTE-  25th  September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆ ಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆ… ಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

1.Women in Indian police are carrying out all types of duties, however women who are managing prisons and correctional administration are said to be unsung heroes. What kind of  challenges are uniformed women facing in prisons? Discuss critically their role.

(ಭಾರತೀಯ ಮಹಿಳ ಪೊಲೀಸರು ಎಲ್ಲಾ ವಿಧದ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ, ಆದರೆ ಸೆರೆಮನೆ ಮತ್ತು ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಮಹಿಳೆಯರು ಹೇಳಿಕೊಳ್ಳಲಾಗದ ನಾಯಕಿಯರು ಎಂದು ಹೇಳಲಾಗುತ್ತಿದೆ. ಸಮವಸ್ತ್ರ ಹೊಂದಿದ ಮಹಿಳೆಯರು ಕಾರಾಗೃಹದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ವಿಮರ್ಶಾತ್ಮಕವಾಗಿ ಅವರ ಪಾತ್ರವನ್ನು ಚರ್ಚಿಸಿ. )                                                                               (200 ಪದಗಳು)

 

At the prison gates

 

GENERAL STUDIES-2 

2.“Countries need to rise above national interest and ally loyalties to ensure the UN serves its purpose of an impactful intergovernmental organisation.” Comment with special focus on India’s UN diplomacy. 

(“ರಾಷ್ಟ್ರಗಳು ಯುಎನ್ (ಯುನೈಟೆಡ್ ನೇಷನ್ )ಅದರ ಪರಿಣಾಮಕಾರಿ ಸರ್ಕಾರದ ಸಾಂಸ್ಥಿಕ ಸಂಘಟನೆಯ ಉದ್ದೇಶವನ್ನು ಪೂರೈ ಸಿಕೊಳ್ಳುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಿತ್ರ ನಿಷ್ಠೆಯ ಮೇಲೆ ಏರಿಕೆಮಾಡಬೇಕಾಗಿದೆ ” ಭಾರತದ ಯುಎನ್ ರಾಜತಾಂತ್ರಿಕತೆಯ ಬಗ್ಗೆ ವಿಶೇಷ ಗಮನವನ್ನು ನೀಡಿ ವ್ಯಾಖ್ಯೆಸಿಸಿ)                                                                                                                                          

(200 ಪದಗಳು)

http://www.thehindu.com/todays-paper/tp-international/trump-calls-for-bold-reforms-at-un/article19712096.ece

 

GENERAL STUDIES-3

3.Financial Inclusion is the precondition before comprehensive success of Mobile Wallets. Analyse. 

(ಮೊಬೈಲ್ ವಾಲೆಟ್ಗಳ ಸೇರ್ಪಡೆಗಳ ಸಮಗ್ರ ಯಶಸ್ಸಿನ ಮುಂಚೆಯೇ ಹಣಕಾಸಿನ ವ್ಯವಸ್ಥೆ ಪೂರ್ವಕಟ್ಟಳೆಯಾಗಿತ್ತು ಎಂಬುದನ್ನು . ವಿಶ್ಲೇಷಿಸಿಸಿ

(200 ಪದಗಳು)

http://www.thehindu.com/todays-paper/tp-business/how-tez-works/article19712045.ece

Share