26th SEPTEMBER MLP-MAINS LEARNING PROGRAM

26th SEPTEMBER MLP

 

NOTE-   26th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

 

GENERAL STUDIES-1

 1.Women self-help groups can bring about economic gains via joint liability and mobilization of small-scale savings. Discuss

(ಮಹಿಳಾ ಸ್ವಸಹಾಯ ಗುಂಪುಗಳು ಜಂಟಿ ಹೊಣೆಗಾರಿಕೆ ಮತ್ತು ಸಣ್ಣ-ಪ್ರಮಾಣದ ಉಳಿತಾಯಗಳನ್ನು ಒಟ್ಟುಗೂಡಿಸುವ ಮೂಲಕ ಆರ್ಥಿಕ ಲಾಭವನ್ನು  ತರುತ್ತವೆ. ಚರ್ಚಿಸಿ)

 

150 ಪದಗಳು

 

https://www.livemint.com/Opinion/tX5ivF57pwwNM5J23X5RrJ/Opinion–Women-can-change-the-rural-landscape.html

 

GENERAL STUDIES-2

 2.Discuss the classification of World Islands with suitable examples.

    (ಸೂಕ್ತ ಉದಾಹರಣೆಗಳೊಂದಿಗೆ ವಿಶ್ವ ದ್ವೀಪಗಳ ವರ್ಗೀಕರಣವನ್ನು ಚರ್ಚಿಸಿ.)

250 ಪದಗಳು

 

GENERAL STUDIES-3

 

3.Innovative, multimodal integration is vital for changing patterns of private and public transport usage.Examine the statement in the light of growing vehicular traffic in India.

(ಖಾಸಗಿ ಮತ್ತು ಸಾರ್ವಜನಿಕ ಸಾರಿಗೆ ಬಳಕೆಯ ಮಾದರಿಗಳನ್ನು ಬದಲಾಯಿಸುವುದಕ್ಕಾಗಿ ನವೀನ, ಬಹು ಮಾದರಿ  ಏಕೀಕರಣವು ಅತ್ಯಗತ್ಯ. ಭಾರತದಲ್ಲಿ ಬೆಳೆಯುತ್ತಿರುವ ವಾಹನ ದಟ್ಟಣೆಯ ಬೆಳಕಿನಲ್ಲಿ  ಈ ಹೇಳಿಕೆಯನ್ನು ಪರೀಕ್ಷಿಸಿ.)

250 ಪದಗಳು

 

https://www.livemint.com/Opinion/V56fp4RUePVgE5qFl9FvsK/Opinion–How-to-reinvent-public-transport.html

 

 

 

 

Share