27th August MLP-MAINS LEARNING PROGRAM

27th AUGUST MLP

 

NOTE-   27th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

 

 

GENERAL STUDIES-1

1.Discuss the reasons why India is lagging behind in promotion of sports  culture? Highlight the significance of progress in these fields for a country.

(ಕ್ರೀಡೆ  ಸಂಸ್ಕೃತಿಯನ್ನು ಉತ್ತೇಜಿಸಲು ಭಾರತ ಏಕೆ ಹಿಂದೆ  ಉಳಿಯುತ್ತಿದೆ  ಎಂಬ ಕಾರಣಗಳನ್ನು ಚರ್ಚಿಸಿ. ದೇಶಕ್ಕಾಗಿ ಈ ಕ್ಷೇತ್ರಗಳಲ್ಲಿನ ಪ್ರಗತಿಯ ಮಹತ್ವವನ್ನು  ಉಲ್ಲೇಖಿಸಿ.)

150 ಪದಗಳು

https://www.thehindu.com/opinion/op-ed/in-search-of-greatness/article24754584.ece

 

 

GENERAL STUDIES-2

2.Explain what are the individual responsibilities and collective responsibilities with reference to Council of Ministers? Also highlight the differences between ‘council of ministers’ and ‘cabinet’?

 

 (ಮಂತ್ರಿ  ಮಂಡಲದ  ವೈಯಕ್ತಿಕ  ಹೊಣೆಗಾರಿಕೆ  ಮತ್ತು ಸಾಮೂಹಿಕ  ಹೊಣೆಗಾರಿಕೆಗಳು  ಯಾವುವು ಎಂಬುದನ್ನು  ವಿವರಿಸಿ? ‘ ಮಂತ್ರಿ  ಮಂಡಲ ಮತ್ತು ಕ್ಯಾಬಿನೆಟ್(ಸಚಿವ ಸಂಪುಟ)‘  ನಡುವಿನ ವ್ಯತ್ಯಾಸವನ್ನು ಸಹ   ಉಲ್ಲೇಖಿಸಿ.)

 

250 ಪದಗಳು

 

 

GENERAL STUDIES-3

 

3.Critically analyze the Defense cooperation between India and China.

(ಭಾರತ ಮತ್ತು ಚೀನಾ ನಡುವಿನ ರಕ್ಷಣಾ ಸಹಕಾರವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ)

250 ಪದಗಳು

 

 

https://www.livemint.com/Politics/h6MqdRPeoiNWMcCMnJugAK/India-China-defence-ministers-meet-after-Doklam-standoff.html

 

 

Share