28th September MLP

28th  SEPTEMBER MLP

NOTE-  28th September ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳ್ಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

           

GENERAL STUDIES-1

 

1.India’s record of reducing poverty pales in comparison to China, Brazil and Mexico  What lessons should India learn from these countries in its efforts at reducing poverty? Examine.

 (ಭಾರತ ಬಡತನವನ್ನು ಕಡಿಮೆ ಮಾಡುವ ದಾಖಲೆಯನ್ನು  ಚೀನಾ, ಬ್ರೆಜಿಲ್ ಮತ್ತು ಮೆಕ್ಸಿಕೋ ದೇಶಗಳಿಗೆ ಹೋಲಿಸಿದರೆ ಬಡತನವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಭಾರತ ದೇಶಗಳಿಂದ ಯಾವ ಪಾಠಗಳನ್ನು ಕಲಿಯಬೇಕಾಗಿದೆ  ? ಪರೀಕ್ಷಿಸಿ )                                                     (200 ಪದಗಳು)

 

http://indianexpress.com/article/opinion/columns/stairway-to-prosperity-india-poverty-alleviation-poor-economic-growth-4855118/

 

 

 

                                                      

GENERAL STUDIES-2

2.How can cooperative societies aid in better micro finance? Highlight the role cooperative societies can play in enhancing farmer welfare.

 (ಮೈಕ್ರೋ ಫೈನಾನ್ಸ್ನಲ್ಲಿ  ಸಹಕಾರ ಸಂಘಗಳು ಹೇಗೆ ಸಹಾಯ ಮಾಡುತ್ತದೆ ? ರೈತರ  ಸಮಾಜ ಕಲ್ಯಾಣವನ್ನು ಸುಧಾರಿಸುವಲ್ಲಿ  ಸಹಕಾರ ಸಂಘಗಳ ಪಾತ್ರವನ್ನು  ಹೈಲೈಟ್ ಮಾಡಿ.)   

  (200 ಪದಗಳು)

 

http://www.thehindu.com/todays-paper/tp-national/co-ops-should-help-farmers-double-their-income-modi/article19731969.ece

 

 

GENERAL STUDIES-3

3.FDI in the Indian Textile Industry should boost the sector and protect the interest or marginal craftsmen. Comment

 (ಎಫ್ಡಿಐ ಭಾರತೀಯ ಜವಳಿ ಉದ್ಯಮ ವಲಯವನ್ನು ಹೆಚ್ಚಿಸುತ್ತದೆ  ಮತ್ತು  ಅಲ್ಪ ಕುಶಲಕರ್ಮಿಗಳನ್ನು ಕಾಪಾಡಲು ಸಹಕರಿಸುತ್ತದೆ . ವ್ಯಾಖ್ಯೆಸಿಸಿ)

  (200 ಪದಗಳು)

 

 

http://www.thehindu.com/todays-paper/tp-national/fdi-in-textile-industry-tripled-in-three-years-smriti-irani/article19732314.ece

 

 

Share