3rd OCTOBER MLP-MAINS LEARNING PROGRAM

3rd OCTOBER MLP

 

NOTE-   3rd OCTOBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-1  

 

1.Compare Ladakh desert with Thar desert? Also, explain the drainage pattern in Thar desert?

(ಲಡಾಖ್ ಮರುಭೂಮಿಯನ್ನು  ಥಾರ್ ಮರುಭೂಮಿಯೊಂದಿಗೆ ಹೋಲಿಕೆ ಮಾಡಿ ? ಅಲ್ಲದೆ, ಥಾರ್ ಮರುಭೂಮಿಯ ಒಳಚರಂಡಿ ವಿನ್ಯಾಸವನ್ನು ವಿವರಿಸಿ)

(150 ಪದಗಳು)

 

GENERAL STUDIES-2

2.What do you understand by net neutrality? Discuss the nature and significance of net neutrality recommendations made by TRAI

(ಮುಕ್ತ ಅಂತರ್ಜಾಲದಿಂದ  ನೀವು ಏನುನ್ನು  ಅರ್ಥಮಾಡಿಕೊಂಡಿದ್ದೀರಿ ? ಮುಕ್ತ ಅಂತರ್ಜಾಲಕ್ಕೆ   ಟ್ರಾಯ ಮಾಡಿರುವ    ಶಿಫಾರಸುಗಳ ಸ್ವರೂಪ ಮತ್ತು ಪ್ರಾಮುಖ್ಯತೆಯನ್ನು ಚರ್ಚಿಸಿ)

(250 ಪದಗಳು)

 

https://www.thehindubusinessline.com/news/california-sued-over-new-net-neutrality-law/article25099500.ece

 

GENERAL STUDIES-3  

 

3.The Indian government has set an aggressive target of increasing the manufacturing share to 25% of GDP by 2025. What are the strategies that will help India achieve this goal? Discuss.

(2025 ರ ಹೊತ್ತಿಗೆ ಉತ್ಪಾದನಾ ವಲಯದ ಪಾಲನ್ನು ಜಿಡಿಪಿಯ 25% ಗೆ ಹೆಚ್ಚಿಸುವ   ಗುರಿಯನ್ನು  ಭಾರತ ಸರ್ಕಾರವು  ಹೊಂದಿದೆ . ಈ ಗುರಿಯನ್ನು  ಸಾಧಿಸಲು ಭಾರತ ಸರ್ಕಾರಕ್ಕೆ  ಸಹಾಯ ಮಾಡುವ ತಂತ್ರಗಳು ಯಾವುವು? ಚರ್ಚಿಸಿ.)

(250 ಪದಗಳು)

 

https://www.thehindu.com/business/can-indias-share-of-the-global-economy-bounce-back-to-25/article25089850.ece

 

Share