5th SEPTEMBER- DAILY CURRENT AFFAIRS BRIEF

5th SEPTEMBER

 

 

1.ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳು ಶೃಂಗಸಭೆ

ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ -ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳು ಶೃಂಗಸಭೆ ಬಗ್ಗೆ

ಮುಖ್ಯ ಪರೀಕ್ಷೆಗಾಗಿ –  ಮಹಿಳಾ ಉದ್ಯಮಿಗಳು ಎದುರಿಸುವ ಸವಾಲುಗಳು.

ಪ್ರಮುಖ ಸುದ್ದಿ

 

  • ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳು ಶೃಂಗಸಭೆ 2018 ಅನ್ನು ನೇಪಾಳದ ಕಟ್ಮಂಡುವಿನಲ್ಲಿ ನಡೆಸಲಾಗುತ್ತಿದೆ.ಇದನ್ನು ದಕ್ಷಿಣ ಏಷ್ಯಾದ ಮಹಿಳಾ ಅಭಿವೃದ್ಧಿ ವೇದಿಕೆ ಆಯೋಜಿಸುತ್ತಿದೆ.
  • ಈ ವರ್ಷದ Theme: “Equality begins with Economic Empowerment”.

 

ಮುಖ್ಯ ಅಂಶಗಳು

  • ಈ ಶೃಂಗ ಸಭೆಯ ಮುಖ್ಯ ಉದ್ದೇಶ ವೆಂದರೆ ಚರ್ಚೆಗಳ ಮತ್ತು ಸಹಯೋಗಗಳ ಮೂಲಕ ನವೀನ ಆರ್ಥಿಕ ರೂಪಾಂತರದ ಮೇಲೆ ಕೇಂದ್ರೀಕರಿಸಲು ಸಾಧಕರನ್ನು, ಮಹಿಳಾ  ನಾಯಕರನ್ನು , ವೃತ್ತಿಪರರನ್ನು , ಅಂತರರಾಷ್ಟ್ರೀಯ ಸೇವಾ ಪೂರೈಕೆದಾರರನ್ನು , ಸಂಪನ್ಮೂಲ ಸಂಸ್ಥೆಗಳನ್ನು , ತಜ್ಞರು, ಸರ್ಕಾರಿ ಪ್ರತಿನಿಧಿಗಳು ಮತ್ತು ಇತರ ಪಾಲುದಾರರನ್ನು ಒಟ್ಟಾಗಿ ಸೇರಿಸುವುದು.

 

ದಕ್ಷಿಣ ಏಷ್ಯಾದ ಮಹಿಳಾ ಅಭಿವೃದ್ಧಿ ವೇದಿಕೆ ಬಗ್ಗೆ (SAWDF-South Asian Women Development Forum )

  • ಇದು ನೇಪಾಳದ ಕಟ್ಮಂಡು ಮೂಲದ ಸ್ವಾಯತ್ತ, ಲಾಭೋದ್ದೇಶವಿಲ್ಲದ ಸಂಸ್ಥೆ
  • ಇದಕ್ಕೆ 2014 ರಲ್ಲಿ ಕಟ್ಮಂಡುವಿನಲ್ಲಿ ನಡೆದ 18 ನೇ ಸಾರ್ಕ್ ಸಮ್ಮೇಳನದಲ್ಲಿ ಸಾರ್ಕ್ ಕೌನ್ಸಿಲ್ ಮಂತ್ರಿಗಳ 36 ನೇ ಅಧಿವೇಶನದಿಂದ ಸಾರ್ಕ್ ಗುರುತಿಸಲ್ಪಟ್ಟ ಸಂಸ್ಥೆ ಎಂಬ  ಸ್ಥಾನಮಾನ  ನೀಡಲಾಯಿತು.
  • ಮಹಿಳಾ ಉದ್ಯಮಿಗಳ ವಿಷಯಗಳ ಬಗ್ಗೆ ಚರ್ಚಿಸಲು ಸಾರ್ಕ್ನಿಂದ ರಚಿಸಿಲ್ಪಟ್ಟ ಮೊದಲ ಸಂಘಟನೆ
  • ಇದು ಸಾರ್ಕ್ ವಲಯದಲ್ಲಿ ಮಹಿಳಾ ಉದ್ಯಮಿಗಳ ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿನಿಧಿಸುತ್ತದೆ….CLICK HERE TO READ MORE
Share