6th SEPTEMBER MLP-MAINS LEARNING PROGRAM

6th SEPTEMBER MLP

 

NOTE-   6th SEPTEMBER ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ.

 

GENERAL STUDIES-1

 

1.Discuss the factors that lead to call Raja Ram Mohan Roy as the father of the Indian Renaissance

(ರಾಜ ರಾಮ್ ಮೋಹನ್ ರಾಯ್ ರವನ್ನು ಭಾರತದ ನವೋದಯದ ಪಿತಾಮಹ ಎಂದು ಕರೆಯಲು ಕಾರಣವಾದ ಅಂಶಗಳನ್ನು ಚರ್ಚಿಸಿ)

(150 ಪದಗಳು)

 

 

 

GENERAL STUDIES-2 

 

2.Discuss the reasons why so many children in India still remain out of school? Suggest ways through which this situation can be reversed?

(ಭಾರತದಲ್ಲಿ ಬಹಳಷ್ಟು ಮಕ್ಕಳು ಇನ್ನೂ ಶಾಲೆಗೆ ಹೋಗದೆ  ಉಳಿದಿರುವುದಕ್ಕೆ ಕಾರಣಗಳನ್ನು  ಚರ್ಚಿಸಿ. ಈ ಪರಿಸ್ಥಿತಿಯನ್ನು  ನಿಭಾಯಿಸಲು ತಗೆದುಕೊಳ್ಳುವ  ಮಾರ್ಗಗಳನ್ನು ಸೂಚಿಸಿ  )

(250 ಪದಗಳು)

https://www.thehindu.com/todays-paper/tp-opinion/still-too-many-children-out-of-school/article24859194.ece

 

 

GENERAL STUDIES-3

 

3.What is RCEP? What were India’s concern for recent RCEP talks held in singapure? How can India benefit from it? Comment.

(ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ)  ಎಂದರೇನು? ಸಿಂಗಪುರ್ ನಲ್ಲಿ  ನಡೆದ ಇತ್ತೀಚಿನ ಆರ್ಸಿಇಪಿ ಮಾತುಕತೆಗಳಿಗೆ ಭಾರತದ ಕಾಳಜಿ ಏನು? ಅದರಿಂದ ಭಾರತ ಹೇಗೆ ಪ್ರಯೋಜನವನ್ನು ಪಡೆಯಬಹುದು? ವ್ಯಾಖ್ಯೆಸಿಸಿ)

250  ಪದಗಳು

 

https://economictimes.indiatimes.com/news/economy/foreign-trade/rcep-negotiations-not-to-end-in-2018-suresh-prabhu/articleshow/65672033.cms

 

 

 

 

Share