7th AUGUST.-DAILY CURRENT AFFAIRS BRIEF

7th AUGUST

 

1.ಡಿಜಿಟಲ್ ಸಾಕ್ಷರತೆ ಗ್ರಂಥಾಲಯ

SOURCE-THE HINDU https://www.thehindu.com/todays-paper/tp-in-school/a-library-for-digital-literacy/article24618666.ece

 

 ವಿದ್ಯಾರ್ಥಿಗಳ ಗಮನಕ್ಕೆ

ಪೂರ್ವಭಾವಿ  ಪರೀಕ್ಷೆಗಾಗಿ  – ಡಿಜಿಟಲ್ ಸಾಕ್ಷರತೆ ಗ್ರಂಥಾಲಯದ ಬಗ್ಗೆ

ಮುಖ್ಯ ಪರೀಕ್ಷೆಗಾಗಿ  – ಡಿಜಿಟಲ್ ಸಾಕ್ಷರತೆ ಗ್ರಂಥಾಲಯ ಪ್ರಾಮುಖ್ಯತೆಯೇನು ಹಾಗು  ಅದರಿಂದಾಗಬಹುದಾದ  ಬದಲಾವಣೆ  ಮತ್ತು  ಸಾಧ್ಯತೆಗಳೇನು ?

 

ಪ್ರಮುಖ ಸುದ್ದಿ

 

  • ಫೇಸ್ಬುಕ್ ಸಂಸ್ಥೆಯು ಡಿಜಿಟಲ್ ಸಾಕ್ಷರತೆ ಗ್ರಂಥಾಲಯವನ್ನು ಪ್ರಾರಂಭಿಸಿದ್ದು ಯುವ ಜನರು ಆನ್ಲೈನ್ ಮೂಲಕ ತಮ್ಮ ಕೌಶಲ್ಯಗಳನ್ನು ಹೇಚ್ಚಿಸಿ ಕೊಳ್ಳಬಹುದಾಗಿದೆ.

 

ಮುಖ್ಯ ಅಂಶಗಳು  

 

ಡಿಜಿಟಲ್ ಗ್ರಂಥಾಲಯ ಎಂದರೇನು ?

 

  • ಡಿಜಿಟಲ್ ಗ್ರಂಥಾಲಯಗಳೆಂದರೆ ಜಗತ್ತಿನ ಎಲ್ಲ ವಿಷಯಗಳನ್ನೂ ತಂತ್ರಜ್ಞಾನದ ಮೂಲಕ ಮತ್ತೆ ಮತ್ತೆ ಪಡೆಯುವ ಜ್ಞಾನದ ನಿರಂತರ ಪ್ರವಾಹ ಎನ್ನಬಹುದು. ಇದು ಸಹಸ್ರಾರು ಓದುಗರು ಒಂದೇ ವಿಷಯವನ್ನು ಏಕಕಾಲದಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಬೇಕಾದರೂ ಪಡೆಯುವ ಒಂದು ಅದ್ಭುತ ಕ್ರಿಯೆ.

ಡಿಜಿಟಲ್ ಸಾಕ್ಷರತೆ ಗ್ರಂಥಾಲಯದ ಬಗ್ಗೆ

 

  • ಯುವ ಜನರಿಗೆ ಅವರು ಆನ್ಲೈನ್ ತಂತ್ರಜ್ಞಾನವನ್ನು ಸುರಕ್ಷಿತವಾಗಿ ಆನಂದಿಸಲು ಅಗತ್ಯವಿರುವ ಕೌಶಲ್ಯಗಳನ್ನು ನಿರ್ಮಿಸಲು ಸಹಾಯ ಮಾಡಲು ಗ್ರಂಥಾಲಯ ಉದ್ದೇಶಿಸಿದೆ.
  • ಈ ಗ್ರಂಥಾಲಯವು ಯುವಜನರು ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು….CLICK HERE TO READ MORE
Share