9th August MLP-MAINS LEARNING PROGRAM

9th AUGUST MLP

 

NOTE-   9th AUGUST ಗೆ ಸಂಬಂಧಿಸಿದಂತೆ UPSC/KAS ಮುಖ್ಯ ಪರೀಕ್ಷೆಯ ಅನ್ವಯದಂತೆ ಪ್ರಶ್ನೆಗಳನ್ನು ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಮುಂದಿನ ದಿನದಲ್ಲಿ ನೀಡಲಾಗುವುದು.

ಅಭ್ಯರ್ಥಿಗಳಿಗೆ ಪ್ರಶ್ನೆ ಮತ್ತು ಅದಕ್ಕೆ ಸಂಬಂಧಿಸಿದ  SOURCE  ಲಿಂಕ್ ಕೊಟ್ಟಿದ್ದೇವೆಅದರ ಆಧಾರದ ಮೇಲೆ ನೀವು ಉತ್ತರಗಳನ್ನು ಬರೆಯಿರಿ ನಿಮ್ಮ ಉತ್ತರಗಳನ್ನು ಮೌಲ್ಯಮಾಪಾನ ಮಾಡಲು ಮೇಲ್ ಮಾಡಿ  ಹಾಗು ನಮ್ಮ ಮೌಲ್ಯಮಾಪಕ ತಂಡದಿಂದ ಸಲಹೆಗಳನ್ನು ಪಡೆಯಿರಿ

 

 

GENERAL STUDIES-1

 

1.With The origin of folk sculpture, Explain some of the features of diverse folk sculpture.

 (ಜನಪದ ಶಿಲ್ಪಕಲೆಯ ಉಗಮದ ಜೊತೆಗೆ ವೈವಿಧ್ಯಮಯ ಜನಪದ ಶಿಲ್ಪಕಲೆಯನ್ನು ಕುರಿತಂತೆ  ಕೆಲವು ಲಕ್ಷಣಗಳನ್ನು  ವಿವರಿಸಿ)

200 ಪದಗಳು

 

 

GENERAL STUDIES-2

 

2.With the Road map of  Women’s Reservation Bill Critically examine the opposition to the  Bill

(ಮಹಿಳಾ ಮೀಸಲು ಮಸೂದೆ ನಡೆದು ಬಂದ ಹಾದಿಯೊಂದಿಗೆ  ಮಸೂದೆಗೆ ಇರುವ ವಿರೋಧಗಳನ್ನು  ವಿಮರ್ಶಾತ್ಮಕವಾಗಿ ಪರೀಕ್ಷಿಸಿ)

250 ಪದಗಳು

 

https://economictimes.indiatimes.com/news/politics-and-nation/will-support-bjp-for-womens-reservation-bill-rahul-gandhi/videoshow/65306180.cms

 

 

 

GENERAL STUDIES-3

3.What is India’s role in   Mekong-Ganga co-operation  ? Describe the steps taken at the 9th Mekong-Ganga Cooperation (MGC) meeting.

(ಮೆಕಾಂಗ್-ಗಂಗಾ ಸಹಕಾರದಲ್ಲಿ ಭಾರತದ ಪಾತ್ರವೇನು ?9 ನೇ ಮೆಕಾಂಗ್-ಗಂಗಾ ಸಹಕಾರ (ಎಂಜಿಸಿ) ಸಭೆಯಲ್ಲಿ ಕೈಗೊಂಡ ಕ್ರಮಗಳೇನು   ವಿವರಿಸಿ .

 

250 ಪದಗಳು

 

https://en.wikipedia.org/wiki/Mekong%E2%80%93Ganga_Cooperation

 

 

 

Share