Daily Current Affairs 20th September

20th SEPTEMBER

 

SOURCE http://www.thehindu.com/sport/1756-crore-for-revised-khelo-india-project/article19722241.ece

 

1.ಪರಿಷ್ಕೃತ ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ಸಂಪುಟದ ಅನುಮೋದನೆ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಸುದ್ದಿ

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18 ರಿಂದ 2019-20ರ ಅವಧಿಗಾಗಿ 1,756ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪರಿಷ್ಕೃತ ಖೇಲೋ ಇಂಡಿಯಾ (ಆಟವಾಡು ಭಾರತ) ಕಾರ್ಯಕ್ರಮಕ್ಕೆ ತನ್ನ ಅನುಮೋದನೆ ನೀಡಿದೆ.
  • ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ವಿಶಿಷ್ಠ ಕ್ಷಣವಾಗಿದ್ದು, ಈ ಕಾರ್ಯಕ್ರಮವು ವೈಯಕ್ತಿಕ ವಿಕಾಸ, ಸಮುದಾಯ ಅಭಿವೃದ್ದಿ, ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರದ ಪ್ರಗತಿಗೆ ಕ್ರೀಡೆಯನ್ನು ಒಂದು ಪ್ರಧಾನ ಸಾಧನವಾಗಿ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ.
  • ಪರಿಷ್ಕೃತ ಖೇಲೋ ಇಂಡಿಯಾ ಕಾರ್ಯಕ್ರಮವು, ಮೂಲಸೌಕರ್ಯ, ಸಮುದಾಯ ಕ್ರೀಡೆ, ಪ್ರತಿಭೆಯ ಗುರುತಿಸುವಿಕೆ, ಔನ್ನತ್ಯಕ್ಕಾಗಿ ತರಬೇತಿ, ಸ್ಪರ್ಧಾ ಸ್ವರೂಪ ಮತ್ತು ಕ್ರೀಡಾ ಆರ್ಥಿಕತೆ ಸೇರಿದಂತೆ ಇಡೀ ಕ್ರೀಡಾ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ.

 

ಮುಖ್ಯ ಪರೀಕ್ಷೆಗಾಗಿ

ಪ್ರಮುಖ ಲಕ್ಷಣಗಳು:

  • ಆಯ್ದ ಕ್ರೀಡಾ ವಿಭಾಗಗಳಲ್ಲಿ ಪ್ರತಿ ವರ್ಷ 1000 ಹೆಚ್ಚು ಪ್ರತಿಭಾವಂತ ಯುವ ಅಥ್ಲೀಟ್ ಗಳಿಗಾಗಿ ಅಭೂತಪೂರ್ವವಾದ ಇಡೀ ಭಾರತಕ್ಕೆ ಅನ್ವಯಿಸುವ ಕ್ರೀಡಾ ವಿದ್ಯಾರ್ಥಿ...CLICK HERE TO READ MORE
Share